1
/
of
2
Vasumati Udupa
ನಿಲುಕಲೊಲ್ಲದ ಬದುಕು
ನಿಲುಕಲೊಲ್ಲದ ಬದುಕು
Publisher - ಅಂಕಿತ ಪುಸ್ತಕ
Regular price
Rs. 195.00
Regular price
Rs. 195.00
Sale price
Rs. 195.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 200
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ವಸುಮತಿ ಉಡುಪ, ಕನ್ನಡದ ಖ್ಯಾತ ಕಥೆಗಾರ್ತಿ, ಕನ್ನಡದ ಪ್ರಸಿದ್ಧ ವಾರಪತ್ರಿಕೆ, ದಿನಪತ್ರಿಕೆ, ಮಾಸ ಪತ್ರಿಕೆ, ವಿಶೇಷಾಂಕಗಳು ಇವರ ಕಥೆಗಳನ್ನು ಪ್ರಕಟಿಸಿವೆ. ಸರಳವಾಗಿ ಕಥೆ ಹೇಳುವ ಶೈಲಿಯನ್ನು ರೂಢಿಸಿಕೊಂಡಿರುವ ವಸುಮತಿ ಅವರಿಗೆ ಮಲೆನಾಡಿನ ಮಧ್ಯಮ ವರ್ಗದ ಜನಜೀವನವೆಂದರೆ ಬಲು ಪ್ರೀತಿ, ಮಲೆನಾಡಿನ ಮಳೆ, ಅಲ್ಲಿನ ಸುಂದರ ಪರಿಸರ, ಒಂಟಿ ಮನೆಗಳು, ಪರಸ್ಪರರನ್ನು ಅವಲಂಬಿಸಿದ ಜೀವನ ಎಲ್ಲವೂ ಅವರ ಕಥೆಗಳಲ್ಲಿ ಬಂದು ಹೋಗುತ್ತವೆ. ಮಹಿಳಾ ಪ್ರಧಾನವಾದ ಕಥೆಗಳಲ್ಲಿ ಯಾವುದೇ ಉತ್ತೇಕ್ಷೆ ಇರುವುದಿಲ್ಲ. ಅವರು ಯಾರನ್ನೂ ದ್ವೇಷಿಸುವುದಿಲ್ಲ. ಜೀವನ ಪ್ರೀತಿ ಅವರ ಕಥೆಗಳ ಜೀವನಾಡಿ,
“ನಿಲುಕಲೊಲ್ಲದ ಬದುಕು' ಅವರ ಇತ್ತೀಚಿನ ಕಥಾಸಂಕಲನ, ಆಕರ್ಷಕವಾಗಿ ಕಥೆ ಹೇಳುವ ಶೈಲಿ ಇವರಿಗೆ ಸಿದ್ಧಿಸಿದೆ. ಮುಂದೆ ಕಥೆಗಳೇ ಮಾತಾಡುತ್ತವೆ....
“ನಿಲುಕಲೊಲ್ಲದ ಬದುಕು' ಅವರ ಇತ್ತೀಚಿನ ಕಥಾಸಂಕಲನ, ಆಕರ್ಷಕವಾಗಿ ಕಥೆ ಹೇಳುವ ಶೈಲಿ ಇವರಿಗೆ ಸಿದ್ಧಿಸಿದೆ. ಮುಂದೆ ಕಥೆಗಳೇ ಮಾತಾಡುತ್ತವೆ....
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.