Skip to product information
1 of 1

Gangadhara Bellare

ನೆನಪಿಗೊಂದು ಕೌನ್ಸೆಲಿಂಗ್

ನೆನಪಿಗೊಂದು ಕೌನ್ಸೆಲಿಂಗ್

Publisher -

Regular price Rs. 50.00
Regular price Rs. 50.00 Sale price Rs. 50.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಸುಂದರವಾಗಿ ಹೊರಬಂದ ಗಂಗಾಧರರ ಈ ಕಥಾಸಂಗ್ರಹವನ್ನು ಓದುತ್ತಿದ್ದಂತೆ ನಾನು ಸಂಪೂರ್ಣ ಮನಸೋತೆ, ಅವರ ಮೌಖಿಕ ನಿರೂಪಣೆಗಿಂತಲೂ ಇವು ಹೆಚ್ಚು ಚೆನ್ನಾಗಿವೆ. ಅವರೊಬ್ಬ ಮನಮೋಹಕ ಕಥೆಗಾರರಾಗಿರುವುದರಿಂದ ಒಮ್ಮೆ ಈ ಪುಸ್ತಕವನ್ನು ಎತ್ತಿಕೊಂಡರೆ ಮತ್ತೆ ಕೆಳಗಿಡಲಾಗದಷ್ಟು ಆಕರ್ಷಕವಾಗಿದೆ. ಪ್ರತಿಯೊಂದು ಕಥೆಯಲ್ಲೂ ತಿಳಿಹಾಸ್ಯವಿದೆ ಮತ್ತು ನವಿರಾಗಿ ಹಾರುವ ದೇವಕನ್ನಿಕೆಯರಂತೆ ಅದು ನಮ್ಮ ಬಾಳನ್ನು ಹಗುರಾಗಿಸುತ್ತದೆ. ಮೇಲ್ನೋಟಕ್ಕೆ ಗೋಚರಿಸದಿದ್ದರೂ ಅವರ ಕಥೆಗಳಲ್ಲಿ ಬಹುಮುಖ್ಯವಾದ ನೈತಿಕ ಸಂದೇಶವಿದೆ. ಒಬ್ಬ ಕಥೆಗಾರ ತನ್ನ ಒಳ್ಳೆಯ ಕಥೆಯ ಮೂಲಕ ಸುಲಭವಾಗಿ ಇತರರ ಮನವೊಲಿಸಬಲ್ಲ. ಈ ಪುಸ್ತಕದ ಮೂಲಕ ಗಂಗಾಧರರು ಮಾಡುತ್ತಿರುವುದೂ ಇದನ್ನೇ. (ಪ್ರೊ| ಬಿ. ಎಂ. ಹೆಗ್ಡೆ ಅವರ ಮುನ್ನುಡಿಯಿಂದ)
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)