ನೆನಪಿಗೊಂದು ಕೌನ್ಸೆಲಿಂಗ್

ನೆನಪಿಗೊಂದು ಕೌನ್ಸೆಲಿಂಗ್

Rs. 50.00
Skip to product information
ನೆನಪಿಗೊಂದು ಕೌನ್ಸೆಲಿಂಗ್
ನೆನಪಿಗೊಂದು ಕೌನ್ಸೆಲಿಂಗ್
Gangadhara Bellare
Publisher - 
Type -
Pages -
- Free Shipping Above ₹400

- Cash on Delivery (COD) Available*
Rs. 50.00
Shipping calculated at checkout.

Pickup available at Harivu Books New Shop

Usually ready in 24 hours

View store information

ನೆನಪಿಗೊಂದು ಕೌನ್ಸೆಲಿಂಗ್

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಸುಂದರವಾಗಿ ಹೊರಬಂದ ಗಂಗಾಧರರ ಈ ಕಥಾಸಂಗ್ರಹವನ್ನು ಓದುತ್ತಿದ್ದಂತೆ ನಾನು ಸಂಪೂರ್ಣ ಮನಸೋತೆ, ಅವರ ಮೌಖಿಕ ನಿರೂಪಣೆಗಿಂತಲೂ ಇವು ಹೆಚ್ಚು ಚೆನ್ನಾಗಿವೆ. ಅವರೊಬ್ಬ ಮನಮೋಹಕ ಕಥೆಗಾರರಾಗಿರುವುದರಿಂದ ಒಮ್ಮೆ ಈ ಪುಸ್ತಕವನ್ನು ಎತ್ತಿಕೊಂಡರೆ ಮತ್ತೆ ಕೆಳಗಿಡಲಾಗದಷ್ಟು ಆಕರ್ಷಕವಾಗಿದೆ. ಪ್ರತಿಯೊಂದು ಕಥೆಯಲ್ಲೂ ತಿಳಿಹಾಸ್ಯವಿದೆ ಮತ್ತು ನವಿರಾಗಿ ಹಾರುವ ದೇವಕನ್ನಿಕೆಯರಂತೆ ಅದು ನಮ್ಮ ಬಾಳನ್ನು ಹಗುರಾಗಿಸುತ್ತದೆ. ಮೇಲ್ನೋಟಕ್ಕೆ ಗೋಚರಿಸದಿದ್ದರೂ ಅವರ ಕಥೆಗಳಲ್ಲಿ ಬಹುಮುಖ್ಯವಾದ ನೈತಿಕ ಸಂದೇಶವಿದೆ. ಒಬ್ಬ ಕಥೆಗಾರ ತನ್ನ ಒಳ್ಳೆಯ ಕಥೆಯ ಮೂಲಕ ಸುಲಭವಾಗಿ ಇತರರ ಮನವೊಲಿಸಬಲ್ಲ. ಈ ಪುಸ್ತಕದ ಮೂಲಕ ಗಂಗಾಧರರು ಮಾಡುತ್ತಿರುವುದೂ ಇದನ್ನೇ. (ಪ್ರೊ| ಬಿ. ಎಂ. ಹೆಗ್ಡೆ ಅವರ ಮುನ್ನುಡಿಯಿಂದ)

You may also like

Subscribe to our emails

Be the first to know about new collections and special offers.