Skip to product information
1 of 2

Handalagere Girish

ನೇಗಿಲ ಗೆರೆ

ನೇಗಿಲ ಗೆರೆ

Publisher -

Regular price Rs. 150.00
Regular price Rs. 150.00 Sale price Rs. 150.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 120

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಈ ಕವಿಗೆ ಬದುಕಿನ ಬಹುಮುಖತೆಯ ಬಗ್ಗೆ, ಭಾರತದ ಬಹುರೂಪತೆಯ ಬಗ್ಗೆ, ಸಂಸ್ಕೃತಿಯ ವೈವಿಧತೆಯ ಬಗ್ಗೆ ಬದ್ಧತೆ ಹಾಗು ಧಾರ್ಮಿಕ ಮೂಲಭೂತವಾದದ ಬಗ್ಗೆ ವಿರೋಧವಿದೆ. ಮಾನವ ಕುಲಕ್ಕೆ ಕಂಟಕವಾಗುವ ಎಲ್ಲಾ ಅಂಶಗಳ ಬಗ್ಗೆ ಪ್ರತಿರೋಧವಿದೆ. ಈ ಎಲ್ಲಾ ಅಂಶಗಳನ್ನು ತಾತ್ವಿಕಗೊಳಿಸುವ ಪ್ರಯತ್ನವಿದೆ. ಬಂಡಾಯ ಸಾಹಿತ್ಯ ಚಳುವಳಿಯ ಪ್ರಭಾವ ಜೀವಂತವಾಗಿದೆ ಎಂಬುದಕ್ಕೆ ಈ ಸಂಕಲನ ಸಾಕ್ಷಿಯಾಗಿದೆ.

View full details