Skip to product information
1 of 2

Pratibha Kasturia

ನೀತಿಬೋಧಕ ಜಾತಕ ಕಥೆಗಳು

ನೀತಿಬೋಧಕ ಜಾತಕ ಕಥೆಗಳು

Publisher -

Regular price Rs. 30.00
Regular price Sale price Rs. 30.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00

ಜಾತಕ ಕಥೆಗಳು ಪಂಚತಂತ್ರದ ಕಥೆಗಳಂತೆಯೇ ಬಹಳ ಪ್ರಾಚೀನವಾದವು ಮತ್ತು ತಲೆಮಾರುಗಳಿಂದ ತಲೆಮಾರುಗಳಿಗೆ ಸಾಗಿ ಬಂದು ದೀರ್ಘ ಪರಂಪರೆಯನ್ನು ಹೊಂದಿವೆ. ಬುದ್ಧಿವಂತಿಕೆ ಮತ್ತು ನೀತಿಯನ್ನು ಹೇಳುವ ಈ ಕಥೆಗಳು ಕ್ರಿ.ಪೂ. 300ರಲ್ಲಿ ‘ಪಾಲಿ’ ಭಾಷೆಯಲ್ಲಿ ರಚಿತವಾಗಿವೆ. ಮುಂದೆ ಇವುಗಳನ್ನು ಅನೇಕ ಭಾಷೆಗಳಿಗೆ ಅನುವಾದ ಮಾಡಲಾಗಿದೆ.

ಜಾತಕ ಕಥೆಗಳು ಮಹಾತ್ಮ ಬುದ್ಧನ ಹಿಂದಿನ ಜನ್ಮದ ಕಥೆಗಳನ್ನು ಹೇಳುತ್ತವೆ. ಅವು ಪ್ರಾಣಿಗಳು, ಪಕ್ಷಿಗಳು ಮತ್ತು ಸಾಮಾನ್ಯ ಮನುಷ್ಯರನ್ನು ಬಳಸಿದ ಕಥೆಗಳಾಗಿವೆ. ಈ ಕಥೆಗಳು ಸಾಮಾನ್ಯವಾಗಿ ಉತ್ತರ ಮಧ್ಯ ಭಾರತದ ಪವಿತ್ರ ನಗರ ಬನಾರಸ್/ವಾರಣಾಸಿಯ ಸುತ್ತಮುತ್ತ ನಡೆಯುತ್ತವೆ.

ಈ ಕಥೆಗಳು ಸ್ವಾರಸ್ಯಕರವಾಗಿದ್ದು ತ್ಯಾಗ, ಪ್ರಾಮಾಣಿಕತೆ ಮತ್ತು ಸತ್ಯಸಾಧನೆಯಂತಹ ಜೀವನ ಮೌಲ್ಯಗಳನ್ನು ಬೋಧಿಸುತ್ತವೆ. ಈ ಕಥೆಗಳು ಕೆಟ್ಟದರ ಮೇಲೆ ಹೇಗೆ ಒಳ್ಳೆಯದು ಗೆಲ್ಲುತ್ತದೆ ಎಂಬುದನ್ನು ನಿರೂಪಿಸುತ್ತವೆ. ಇಲ್ಲಿ ಸರಳವಾದ ಮತ್ತು ಸ್ವಾರಸ್ಯಕರವಾದ ಜಾತಕ ಕಥೆಗಳನ್ನು ಸಂಗ್ರಹಿಸಲಾಗಿದೆ. ನಮ್ಮ ಕಿರಿಯ ಓದುಗರು ಇವುಗಳನ್ನು ಓದಿ ಆನಂದಿಸುವರೆಂದು ಭಾವಿಸುತ್ತೇವೆ.

View full details