ನಾಯಕತ್ವದ ಪರಿಜ್ಞಾನ

ನಾಯಕತ್ವದ ಪರಿಜ್ಞಾನ

Rs. 350.00
Skip to product information
ನಾಯಕತ್ವದ ಪರಿಜ್ಞಾನ
ನಾಯಕತ್ವದ ಪರಿಜ್ಞಾನ
Robin Sharma
Publisher - JAICO Publications
Type - Paperback
Pages - 300
- Free Shipping Above ₹400

- Cash on Delivery (COD) Available*
Rs. 350.00
Shipping calculated at checkout.

Pickup available at Harivu Books New Shop

Usually ready in 24 hours

View store information

ನಾಯಕತ್ವದ ಪರಿಜ್ಞಾನ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಅತ್ಯಧಿಕವಾಗಿ ಮಾರಾಟವಾದ 'ತನ್ನ ಫೆರಾರಿಯನ್ನು ಮಾರಿದ ಸಂತ' ಕೃತಿಯ ಉತ್ತರ ಭಾಗವಾಗಿರುವ ಈ ಪುಸ್ತಕದಲ್ಲಿ ನಾಯಕತ್ವದ ಗುರುಗಳೂ ಖ್ಯಾತ ವೃತ್ತಿಪರ ಉಪನ್ಯಾಸಕಾರರೂ ಆದ ರಾಬಿನ್ ಶರ್ಮಾ ಅವರು ಗಮನಾರ್ಹವಾದ, ನಂಬಿಕೆ,ಬದ್ಧತೆ ಮತ್ತು ಉತ್ಸುಕತೆಗಳನ್ನು ನಿಮ್ಮ ಸಂಘಟನೆಯಲ್ಲಿ ಪುನರ್ಸ್ಥಾಪಿಸಬಲ್ಲ ಮತ್ತು ನಿಮ್ಮ ಬದುಕನ್ನು ಮಾರ್ಪಾಡಿಗೊಳಿಸಬಲ್ಲ ಹಂತಹಂತವಾದ ವಿಧಾನವೊಂದನ್ನು ವಿವರಿಸುತ್ತಾರೆ.
ಅಭೂತಪೂರ್ವವಾದ ಒಳನೋಟ ಮತ್ತು ಅತ್ಯದ್ಭುತವಾದ ಸರಳತೆಯಿಂದ ದೂರದರ್ಶಿ ನಾಯಕತ್ವಕ್ಕೆ ಸಂಬಂಧಿಸಿದಂತೆ, ಎಂಟು ಪ್ರಾಯೋಗಿಕ ಪಾಠಗಳನ್ನು ವಿವರಿಸುತ್ತಾರೆ. ಇವು ನಾಯಕರು, ಮ್ಯಾನೇಜರುಗಳು ಮತ್ತು ವಾಣಿಜ್ಯೋದ್ಯಮಿಗಳಿಗೆ ಉಪಯುಕ್ತವಾಗಿದ್ದು, ಅವರ ನೈತಿಕತೆಯನ್ನು ವೃದ್ಧಿಸುತ್ತವೆ, ನಿಷ್ಠೆಯನ್ನು ಬಲಪಡಿಸುತ್ತವೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತವೆ. ಇದು ಮಾತ್ರವಲ್ಲದೆ, ಅವರ ವೈಯುಕ್ತಿಕ ಬದುಕುಗಳನ್ನೂ ಕೂಡ ಸಮೃದ್ಧಗೊಳಿಸುತ್ತವೆ.
ಓದಲು ಸರಳವಾದ, ನೀತಿಕಥೆಯಂತೆ ಬರೆಯಲಾಗಿರುವ ನಾಯಕತ್ವ ಪರಿಜ್ಞಾನವು ನಿಮ್ಮಲ್ಲಿ ಆಳವಾದ ಸಂಚಲನೆಯನ್ನುಂಟು ಮಾಡುತ್ತದಲ್ಲದೇ ಜನರ ಬದುಕುಗಳನ್ನು ತಟ್ಟುವಂಥ ನಾಯಕರಾಗುವಂತೆ, ಜಗತ್ತಿಗೆ ನಿಜವಾದ ಮೌಲ್ಯವನ್ನು ಸೇರ್ಪಡೆ ಮಾಡುವಂತೆ ಮತ್ತು ಕೊನೆವರೆಗೂ ಉಳಿವ ಪರಂಪರೆ ಬಿಟ್ಟು ಹೋಗುವಂತೆ ನಿಮ್ಮನ್ನು ತರಬೇತುಗೊಳಿಸುತ್ತದೆ

You may also like

Subscribe to our emails

Be the first to know about new collections and special offers.