Skip to product information
1 of 2

Kamnadiga Narayana

ನವಿಲುಗರಿ

ನವಿಲುಗರಿ

Publisher - ನವಕರ್ನಾಟಕ ಪ್ರಕಾಶನ

Regular price Rs. 85.00
Regular price Rs. 85.00 Sale price Rs. 85.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 76

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಮಕ್ಕಳಿಗೆ ಕಥೆಗಳೆಂದರೆ ಪಂಚಪ್ರಾಣ. ಕೈಯನ್ನು ಗಲ್ಲಕ್ಕೆ ಊರಿ, ಮೈಯೆಲ್ಲಾ ಕಿವಿಯಾಗಿ, ನೀವು ಹೇಳುವ ಎಲ್ಲವನ್ನೂ ಕೇಳಿಸಿ ಕೊಳ್ಳುವ ಪುಟ್ಟ ಮಕ್ಕಳಿಗಾಗಿ ಇಲ್ಲಿನ ಕಥೆಗಳು ಬರೆಯಲ್ಪಟ್ಟಿವೆ. ಪ್ರಾಣಿ-ಪಕ್ಷಿಗಳು, ಪರಿಸರದಲ್ಲಿನ ಹಲವು ವಿಷಯಗಳನ್ನು ಕಥೆಗಳ ಮೂಲಕ ಮಕ್ಕಳಿಗೆ ಪರಿಚಯಿಸಲಾಗಿದೆ. ಇವು ಮಕ್ಕಳಿಗೆ ಖುಷಿ ಉಂಟುಮಾಡುತ್ತ ವಯಸ್ಸಿಗೆ ಸಹಜವಾಗಿರುವ ಕುತೂಹಲವನ್ನು ತಣಿಸುತ್ತವೆ. ಪ್ರಾಣಿ-ಪಕ್ಷಿಗಳ ಬಗ್ಗೆ ಅನುಕಂಪ ಮೂಡಿಸುತ್ತಲೇ ಪರಿಸರವನ್ನು ಪ್ರೀತಿಯಿಂದ ಕಾಣುವಂತೆ ಪ್ರೇರೇಪಿಸುತ್ತವೆ.

ಈ ಕಥೆಗಳನ್ನು ಬರೆದ ಕಂನಾಡಿಗಾ ನಾರಾಯಣ ಶಿವಮೊಗ್ಗೆಯ ಗಾಡಿಕೊಪ್ಪದವರು. ಎಂ.ಎ., ಎಲ್.ಎಲ್.ಎಂ., ಪದವೀಧರರು. ರಾಜ್ಯ ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಹಲವು ಕಥಾಸಂಕಲನ, ಕಾದಂಬರಿಗಳನ್ನು ಪ್ರಕಟಿಸಿದ್ದು ಕೆಲವು ಇಂಗ್ಲಿಷ್ಗೆ ಅನುವಾದಗೊಂಡಿವೆ. ಈ ಸಂಕಲನವೂ Peacock Quill ಎಂಬ ಹೆಸರಿನಲ್ಲಿ ಇಂಗ್ಲಿಷ್ನಲ್ಲಿ ಪ್ರಕಟವಾಗಿದೆ. 

View full details