Skip to product information
1 of 1

Nagesh Hegde

ನರಮಂಡಲ ಬ್ರಹ್ಮಾಂಡ

ನರಮಂಡಲ ಬ್ರಹ್ಮಾಂಡ

Publisher - ಭೂಮಿ ಬುಕ್ಸ್

Regular price Rs. 90.00
Regular price Rs. 90.00 Sale price Rs. 90.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 134

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಇದು ಸೈಕಾಲಜಿ ಪುಸ್ತಕ,
ಆದರೆ ಸರಳ, ತಮಾಷೆಯ, ವೈಜ್ಞಾನಿಕ ಮಾಹಿತಿಗಳು ಇಲ್ಲಿವೆ.

• ಕೈನೋವಿಗೆ ಸುಲಭದ ಕನ್ನಡಿ ಚಿಕಿತ್ಸೆ ಇದೆ; ವಾಸಿ ಖಾತ್ರಿನಾ?
•'ಪುರುಷ ಪರಿಮಳ'ವನ್ನು ಸೇರಿಸಿ ಸೆಂಟ್ ತಯಾರಿಸಿದ್ದು ಹೇಗೆ?
• ನಮ್ಮ ಹೊಟ್ಟೆಯೊಳಗಿನ ಮಿದುಳು ಹೇಗೆ ಕೆಲಸ ಮಾಡುತ್ತದೆ?
• ಕಂಡದ್ದನ್ನೆಲ್ಲ ಖರೀದಿ ಮಾಡುವ 'ಓನಿಯೋಮೇನಿಯಾ' ಕಾಯಿಲೆಗಳ ಲಕ್ಷಣ ಏನೇನು?
• ಮೂಕಪ್ರಾಣಿಗಳು ಸಂತಾನವೃದ್ಧಿಗಾಗಿ ಮಾತ್ರ ಮೈಥುನಕ್ಕೆ ತೊಡಗುತ್ತವೆ; ಮನುಷ್ಯರಿಗೆ 237 ಇತರ ಕಾರಣಗಳಿರುತ್ತವೆ ಅವು ಎಂತೆಂಥವು?
• ತಲೆಯಲ್ಲಿ ಭಕ್ತಿರಸ ಹುಟ್ಟಿಸಬಲ್ಲ 'ಗಾಡ್ ಹೆಲೈಟ್' ಹಿಂದಿನ ರಹಸ್ಯ ಏನು?
• ಮನೋರೋಗಕ್ಕೂ ಮನೆಮದ್ದು ಉಂಟಂತಲ್ಲ ಮಾರಾಯ್ರೆ!
ಉಂಟು, ಓದಿ ನೋಡಿ.
View full details

Talk about your brand

Share information about your brand with your customers. Describe a product, make announcements, or welcome customers to your store.