Dr. Be. Go. Ramesh
Publisher - ಸಪ್ನ ಬುಕ್ ಹೌಸ್
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಅರಣ್ಯಗಳು - ಅರಣ್ಯ ಸಂರಕ್ಷಣೆ ಕುರಿತು ಒಂದು ಸ್ಥೂಲ ಪರಿಚಯ ಮಾಡಿಕೊಡಬೇಕೆಂಬ ಆಶಯದಿಂದ ಈ ಪುಸ್ತಕವನ್ನು ಅಂಕಿಅಂಶಗಳೊಂದಿಗೆ ಹಾಗೂ ಕರ್ನಾಟಕದ ಅರಣ್ಯಗಳನ್ನು ಕೇಂದ್ರೀಕರಿಸಿ ರಚಿಸಲಾಗಿದೆ. ಯಾವುದೇ ಪ್ರದೇಶದ ಭೂವಿಸ್ತೀರ್ಣದ ಶೇಕಡಾ 33ರಷ್ಟಾದರೂ ಅರಣ್ಯವಿರಬೇಕು ಎಂಬ ಮಾನಕದ ನಿಯಮದ ಮೇರೆಗೆ ನಾವೆಷ್ಟು ಅರಣ್ಯಗಳನ್ನು ಬೆಳೆಸಬೇಕಾಗಿದೆ ಎಂಬುವುದರ ಬಗ್ಗೆಯೂ ಆಲೋಚಿಸಿ ಮುಂದಾಗಲು ಶಕ್ತವಾಗುವಂತೆ ಇದು ಪ್ರೇರಣೆ ನೀಡಿದಲ್ಲಿ ಹೆಚ್ಚು ಪ್ರಯೋಜನವಾಗಬಲ್ಲವೆಂಬ ವಿಶ್ವಾಸ ನನ್ನದಾಗಿದೆ.
- ಬೆ.ಗೋ. ರಮೇಶ್
- ಬೆ.ಗೋ. ರಮೇಶ್
