Title : Namagondu Sose Beku, Novel, Writer : K. Satyanarayana, Publisher : Amulya Pustaka

ನಮಗೊಂದು ಸೊಸೆ ಬೇಕು

Rs. 200.00
Skip to product information
Title : Namagondu Sose Beku, Novel, Writer : K. Satyanarayana, Publisher : Amulya Pustaka
ನಮಗೊಂದು ಸೊಸೆ ಬೇಕು
K. Satyanarayana
Publisher - ಅಮೂಲ್ಯ ಪುಸ್ತಕ
Type - Paperback
Pages - 160
- Free Shipping Above ₹400

- Cash on Delivery (COD) Available*
Rs. 200.00
Shipping calculated at checkout.

Pickup available at Harivu Books New Shop

Usually ready in 24 hours

View store information

ನಮಗೊಂದು ಸೊಸೆ ಬೇಕು

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಇದುವರೆಗೂ ಸಂಸಾರ ಮಾಡಿದ ಯಾವ ಹೆಣ್ಣಿಗೂ ತಿಳಿಯದ ಗುಟ್ಟು ಇವಳಿಗೆ ಈಗ ತಿಳಿದುಹೋಯಿತಾ?


ಯಾವುದೇ ಸ್ನೇಹ ಸಂಬಂಧ ಬೇಡವೆನ್ನುವವರು ಮನುಷ್ಯರಾಗಿ ಕೂಡ ಹುಟ್ಟಬಾರದಲ್ಲವೇ?

ನಾವು ಈಗಿರುವ ಹಾಗೇ ಶಾಶ್ವತವಾಗಿ ಇರಬೇಕಾಗಿಲ್ಲ.

ನಮ್ಮ ಸ್ವಂತ ಬದುಕನ್ನು ನಮ್ಮೆಲ್ಲ ವಿಚಾರಗಳಿಗೆ ಪ್ರಯೋಗಶಾಲೆ ಮಾಡೋಕಾಗೋಲ್ಲ.

ನಮಗೂ ಕೂಡ ಇಷ್ಟವಾಗದ, ಒಪ್ಪಿಗೆಯಾಗದ ರೀತಿಯಲ್ಲಿ ನಾವು ಬದುಕುತ್ತೇವೆ ಅನ್ನುವುದೇ ಕೊನೆಯ ಸತ್ಯ.

ತಂದೆ-ತಾಯಿಗಳು ತಾವೇ ಸುಖವಾಗಿಲ್ಲದಿದ್ದರೂ ಅದೇಕೆ ಮಕ್ಕಳ ಮದುವೆಗೆ ಅಷ್ಟೊಂದು ಹಂಬಲಿಸುತ್ತಾರೆ. ಕಷ್ಟ ಪಡುತ್ತಾರೆ ಮತ್ತು ಮಕ್ಕಳನ್ನು ದಾಂಪತ್ಯದ ಚೌಕಟ್ಟಿಗೆ ದೂಡುತ್ತಾರೆ.

ನಿಮ್ಮ ಮತ್ತು ನೀವು ಬಲ್ಲ ಬಹುಪಾಲು ಕುಟುಂಬಗಳ ತಳಮಳ, ಗೊಂದಲ, ನಿರೀಕ್ಷೆ, ಅಸಹಾಯಕತೆ, ಆಶಾವಾದಗಳಿಗೆ 'ಧ್ವನಿ' ಕೊಡುವ ಕಾದಂಬರಿ.

You may also like

Subscribe to our emails

Be the first to know about new collections and special offers.