1
/
of
2
Santosh Kumar Mehandele
ನಾತಿಚರಾಮಿ
ನಾತಿಚರಾಮಿ
Publisher - ಸಾಹಿತ್ಯ ಲೋಕ ಪ್ರಕಾಶನ
Regular price
Rs. 225.00
Regular price
Rs. 225.00
Sale price
Rs. 225.00
Unit price
/
per
Shipping calculated at checkout.
- Free Shipping Above ₹400
- Cash on Delivery (COD) Available*
Pages - 184
Type - Paperback
Gift Wrap
Rs. 15.00
Gift Box
Rs. 225.00
Couldn't load pickup availability
ಎಲ್ಲ ಮರೆತು ಕಾಮದಲ್ಲಿ ತೊಡಗುವುದು ಬಹು ಸುಲಭ. ಆದರೆ ಅದಾದ ನಂತರವೂ ದಿನವಿಡೀ ಒಬ್ಬರನ್ನೊಬ್ಬರು ಆಪ್ತವಾಗೇ ಭರಿಸೋದಿದೆಯಲ್ಲ ಅದು ನಿಜವಾದ ಟೆಸ್ಟು. ಸುಖ ಪಡುವುದಕ್ಕೆ ಕ್ಷಣ ಸಾಕು. ಭರಿಸೋದಕ್ಕೆ ಜನ್ಮವೇ ಬೇಕು.
ದೇಹ ಬಸಿದಾದ ನಂತರವೂ ಪರಸ್ಪರ ಬೆರೆತು ಮಲಗಿ ನಿಟ್ಟುಸಿರುಡುವ ಬದಲಿಗೆ, ಅದ್ಯಾಕೋ ನೀನು ಸರಕ್ಕನೆ ಬೆನ್ನು ತಿರುವಿ ಮಲಗತೊಡಗಿದ್ದೀ ಎಂದಾದರೆ, ತುಂಬ ಹಿಡಿಸುವ ನನ್ನ ಕಮ್ಮಗಿನ ಬೆವರು ಮತ್ತದರ ಗಂಧದ ಸಾನಿಧ್ಯವೂ ಆಗಿಬರುತ್ತಿಲ್ಲ ಎನ್ನಿಸಿಬಿಟ್ಟಿದ್ದರೆ ಅವತ್ತೇ ನಾನು ನೀನಿದ್ದ ಎಂಟನೆಯ ಮಹಡಿಯಿಂದಲೇ ಹಾರಿಕೊಂಡುಬಿಡುತ್ತಿದ್ದೆ.
ಆದರೆ ನಿನ್ನೊಂದಿಗಿರುವ ದಿನದ ಅಷ್ಟೂ ಗಂಟೆ ಕೂಡಾ ಮರೆತುಹೋಗುವಂತೆ ಅದ್ಭುತ ಎನ್ನಿಸುತ್ತದಾದರೆ ಅದಕ್ಕೆ ಅಕಾರಣವಾಗಿ ಹುಟ್ಟಿಬಿಡುವ ಪ್ರೇಮವೇ ಹೊರತು ಇನ್ನೇನಲ್ಲ. ಮನಸ್ಸಿಗೆ ಬಾರದ ಪ್ರೇಮ ಕಾಮವನ್ನು ತರುತ್ತದೆಂದು ಹೇಳಿದವಳಾರು..?
ಹೇಳಿದ್ದೇ ಆದರೆ ಆಕೆ ಹೆಣ್ಣಲ್ಲ.
ಅಂಥವಳ ಜತೆ ಮಲಗಿ ಎದ್ದು ಹೋಗುವವನು ಗಂಡಸೂ ಅಲ್ಲ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.