Niranjana
ಮೃತ್ಯುಂಜಯ
ಮೃತ್ಯುಂಜಯ
Publisher - ಐಬಿಹೆಚ್ ಪ್ರಕಾಶನ
Regular price
Rs. 500.00
Regular price
Rs. 500.00
Sale price
Rs. 500.00
Unit price
/
per
- Free Shipping Above ₹250
- Cash on Delivery (COD) Available
Pages - 572
Type - Paperback
ಪ್ರಾಚೀನ ಕಾಲದ್ದೆಲ್ಲವೂ ದಾಯಾದಿ ನಾಗರಿಕತೆಗಳೇ. ವಿಶ್ವದ ಎಲ್ಲ ಜನರೂ ಸೋದರ ಸಂಬಂಧಿಗಳೇ. 'ಮೃತ್ಯುಂಜಯ'ದಲ್ಲಿರುವುದು ಆಧುನಿಕ ಮಾನವನ ಪೂರ್ವಜರ ಕಥೆ. ನಮಗೆ ಅದು ಪರಕೀಯವಲ್ಲ.
'ಮೃತ್ಯುಂಜಯ'ದ ಜೀವನ ಚಿತ್ರಣ ಸಂಪೂರ್ಣ ವಾಸ್ತವ, ಧಾರ್ಮಿಕ ವಿಧಿಗಳ ನಿರೂಪಣೆ, ಶವಲೇಪನ ಕ್ರಮ, 'ಶಾಶ್ವತ ಮನೆ'ಗೆ-ಗೋರಿಗೆ-ಪಯಣ, ನಾಣ್ಣುಡಿಗಳು, ಹಾಡುಗಳು-ಎಲ್ಲವೂ ಸಾಧಾರ.
4,500 ವರ್ಷ ಹಿಂದೆ ಪ್ರಾಚೀನ ಐಗುಪ್ತದಲ್ಲಿ ಇದ್ದಂಥದೇ ದುಷ್ಟ ಸಮಾಜ ವ್ಯವಸ್ಥೆಯಲ್ಲಿ, ಸ್ಥಿತಿಗತಿಗಳಲ್ಲಿ ಅದು ಯಾವ ದೇಶದಲ್ಲೇ ಇರಲಿ, ಯಾವ ಭೂಖಂಡದಲ್ಲೇ ಇರಲಿ-ಜನ ಸಿಡಿದೇಳುವುದು ನಿಶ್ಚಯ. ಕ್ರೌರ್ಯಮರ್ದನಗಳಿಗೆ ಇದಿರಾಗಿ, ನ್ಯಾಯಕ್ಕೋಸ್ಕರ, ಒಳ್ಳೆಯ ಬದುಕಿಗೋಸ್ಕರ ಜನ ನಡೆಸುವ ಹೋರಾಟಕ್ಕೆ ಸಾವಿಲ್ಲ.

Share
V
Vasantakumar Pai ನನ್ನ ದೃಷ್ಟಿಯಲ್ಲಿ ಕನ್ನಡದ ಹತ್ತು ಅತ್ತ್ಯುತ್ತಮ ಕಾದಂಬರಿ ಗಳಲ್ಲಿ ಒಂದು ಈ ಮೃತ್ಯುಂಜಯ.ಅಪರಿಚಿತ ನಾಡಿನ ಇತಿಹಾಸ ಕಣ್ಣಿಗೆ ಕಟ್ಟಿದ ಹಾಗೆ ನಿರಂಜನ ರಚಿಸಿದ್ದಾರೆ
Subscribe to our emails
Subscribe to our mailing list for insider news, product launches, and more.