Shivaswarupa Chaitanya
ಮೂಲ ಮಂತ್ರ ಪ್ರಯೋಗಃ
ಮೂಲ ಮಂತ್ರ ಪ್ರಯೋಗಃ
Publisher - ಶ್ರೀನಿಧಿ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 172
Type - Paperback
Couldn't load pickup availability
ವಿವಿಧ ಗ್ರಂಥಗಳಲ್ಲಿ ನಿರೂಪಿತವಾಗಿರುವ ಅನೇಕ ಪ್ರಭಾವಶಾಲಿ ಮಂತ್ರಗಳನ್ನು ಒಂದೇ ಕಡೆಗೆ ಸಂಗ್ರಹಿಸಬೇಕು ಎನ್ನುವ ಅನೇಕ ಸಾಧಕರ ಹಾಗೂ ಓದುಗರ ಇಚ್ಛೆಗೆ ಪೂರಕವಾಗಿ ಈ ಸಂಗ್ರಹವು ರೂಪುಗೊಂಡಿದೆ. ಮಂತ್ರಶಾಸ್ತ್ರದ ಪ್ರಮುಖ ಗ್ರಂಥಗಳಾದ 'ಮಂತ್ರ ಮಹೋದಧಿ' ಮತ್ತು ಶಾರದಾ ತಿಲಕ ತಂತ್ರಗಳಿಂದ ಸಂಗ್ರಹಿಸಲಾದ ವಿವಿಧ ಮಂತ್ರಗಳೊಂದಿಗೆ ಅನ್ಯ ಮೂಲಗಳಿಂದಲೂ ಸಂಗ್ರಹಿಸಿದ ಮಂತ್ರಗಳು ಇಲ್ಲಿವೆ.
ಮಂತ್ರಶಾಸ್ತ್ರದ ಅಥಾಹ ಸಾಗರದ ಗರ್ಭದಲ್ಲಿ ಇನ್ನೂ ಅಸಂಖ್ಯಾತ ರತ್ನಗಳು ಅಡಗಿವೆ. ಆ ಸಾಗರದ ಆಳವನ್ನಳೆದು ಅವೆಲ್ಲವುಗಳನ್ನು ಹೆಕ್ಕಿತಂದು ಸಾಧಕರ ಮುಂದೆ ಪ್ರಸ್ತುತಪಡಿಸುವ ಪ್ರಕ್ರಿಯೆಯು ನಿರಂತರವಾಗಿ ಸಾಗುತ್ತಿರುತ್ತದೆ.
ಮಂತ್ರ ಸಾಧನೆಯ ವಿವಿಧ ಆಯಾಮಗಳನ್ನು ಕುರಿತು ಇಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲಾಗಿದ್ದು, ಮಂತ್ರ-ತಂತ್ರಗಳ ಸಂಬಂಧಗಳ ಮೇಲೆಯೂ ಬೆಳಕು ಚೆಲ್ಲಲಾಗಿದೆ. ಸಾಧನೆಯ ಪ್ರಾರಂಭದಲ್ಲಿ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಮುನ್ನಡೆದರೆ, ಸಾಧನೆಯು ಸಫಲವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.
ಶಿವಸ್ವರೂಪ ಚೈತನ್ಯ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.