Skip to product information
1 of 2

Richa Jha and Sumant Dey translated by Nagamani S N

ಮೀನು ಸಾರು

ಮೀನು ಸಾರು

Publisher - ಬಹುರೂಪಿ

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 40

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಬಾಬಾನ ಹಣೆ ಸುಡುತ್ತಿತ್ತು.

'ಮೂರನೇ ದಿನ', ಬಾಬಾ ಕೆಮ್ಮುತ್ತಾ ಮತ್ತೆ ನಿದ್ದೆಗೆ ಜಾರಿದ. ಹೊರಗಡೆ ನುಸುಳೋಕೆ ಇದೊಂದೇ ಅವಕಾಶ ಎಂದು ಗೋಪುಗೆ ಗೊತ್ತಿತ್ತು.

ಕೊಲ್ಕತ್ತಾದ ಬಹು ದಟ್ಟ ರಸ್ತೆಯಲ್ಲಿ ಗೋಪು ನಡೆಯುವಾಗ ಅವನ ಕಿವಿಗೆ ಬಿದ್ದ ಹೆಜ್ಜೆಗಳ ಸದ್ದು, ನೂಕುನುಗ್ಗಲು, ಗಲಾಟೆಯನ್ನು ನೀವೂ ಕೇಳಿಸಿಕೊಳ್ಳಿ.

ಅವನು ಎಲ್ಲಿಗೆ ಹೋಗುತ್ತಿದ್ದಾನೆ? ಯಾಕೆ ಒಬ್ಬನೇ ಹೋಗುತ್ತಿದ್ದಾನೆ?

View full details