Anantha C M
ಮತ್ತೆ ದ್ವಂದ್ವ
ಮತ್ತೆ ದ್ವಂದ್ವ
Publisher -
- Free Shipping Above ₹400
- Cash on Delivery (COD) Available*
Pages - 144
Type - Paperback
Couldn't load pickup availability
ಲೇಖಕ ಸಿ. ಎಂ. ಅನಂತರವರು ಈ ಕೃತಿಯ ಮೂಲಕ ಸಹೃದಯರ ಆಸಕ್ತಿ, ಕಲ್ಪನಾಶಕ್ತಿ, ಸೂಕ್ಷ್ಮ ಗ್ರಹಿಕೆ ಹಾಗೂ ರಸಜ್ಞತೆಯನ್ನು ಉದ್ದೀಪನಗೊಳಿಸಿದ್ದಾರೆ. "ಮತ್ತೆ ದ್ವಂದ್ವ" ಎಂಬ ಪದವೇ ಸೂಚಿಸುವಂತೆ, ಈ ಕೃತಿಯು ಜೀವನದ ಎರಡು ಮುಖಗಳನ್ನು, ವಿರೋಧಾಭಾಸಗಳನ್ನು ಮತ್ತು ಸಂಘರ್ಷಗಳನ್ನು ತೆರೆದಿಡುತ್ತದೆ. ಒಬ್ಬ ವ್ಯಕ್ತಿಯೊಳಗಿನ ಸಂಘರ್ಷ, ಸಮಾಜದ ವಿವಿಧ ಸ್ತರಗಳ ನಡುವಿನ ಸಂಘರ್ಷ ಮತ್ತು ಮಾನವನ ಆಂತರಿಕ ಗೊಂದಲಗಳು ಈ ಪುಸ್ತಕದ ಕೇಂದ್ರಬಿಂದು.
ಗ್ರಾಮೀಣ ಸೊಗಡನ್ನು ಒಳಗೊಂಡ ಈ ಪುಸ್ತಕವು ಗ್ರಾಮೀಣ ಪ್ರದೇಶಗಳ ನಂಬಿಕೆಗಳು, ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಒಳಗೊಂಡಿದೆ. ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ಅಸಮಾನತೆ ಮತ್ತು ಶೋಷಣೆಗಳನ್ನು ಪ್ರತಿಬಿಂಬಿಸುತ್ತದೆ. ಮಾನವನ ಪ್ರೀತಿ, ಪ್ರೇಮ, ಪ್ರಣಯ, ನೋವು, ನಿರಾಸೆ ಮತ್ತು ಸಂಕಟಗಳು ನಯನಮನೋಹರವಾಗಿ ಚಿತ್ರಿತವಾಗಿವೆ. ಈ ಪುಸ್ತಕವು ನಿಮ್ಮನ್ನು ನಿಮ್ಮೊಳಗೆ ತೆರೆದುಕೊಳ್ಳುವಂತೆ ಮಾಡಿ, ನಿಮ್ಮಲ್ಲಿ ಬದಲಾವಣೆಯ ಪ್ರೇರಣೆಯನ್ನು ಹುಟ್ಟುಹಾಕಬಹುದು. ಈ ಪುಸ್ತಕವು ಒಂದು ಆತ್ಮಾವಲೋಕನದ ಪ್ರಯಾಣ. ಈ ಪ್ರಯಾಣದಲ್ಲಿ ನಿಮಗೆ ಶುಭವಾಗಲಿ ಎಂದು ಹಾರೈಸುತ್ತೇನೆ.
— ಸತೀಶ್ ಎಂ. ಉಪ ಆಯುಕ್ತರು, ವಾಣಿಜ್ಯ ತೆರಿಗೆಗಳ ಇಲಾಖೆ, ಚಿಕ್ಕಬಾಸೂರು
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.