Title : Mathu emba Vismaya, Self Help, Writer : Saji. M. Narikui. transalated by Dr. Meenakshi Ramachandra, Publisher : Mairuga Prakashana

ಮಾತು ವಿಸ್ಮಯ

Rs. 300.00
Skip to product information
Title : Mathu emba Vismaya, Self Help, Writer : Saji. M. Narikui. transalated by Dr. Meenakshi Ramachandra, Publisher : Mairuga Prakashana
ಮಾತು ವಿಸ್ಮಯ
Saji. M. Narikui. transalated by Dr. Meenakshi Ramachandra,
Publisher - 
Type - Paperback
Pages - 259
- Free Shipping Above ₹400

- Cash on Delivery (COD) Available*
Rs. 300.00
Shipping calculated at checkout.

Pickup available at Harivu Books New Shop

Usually ready in 24 hours

View store information

ಮಾತು ವಿಸ್ಮಯ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಮಾತಿನ ಬಗ್ಗೆಯೇ ಬರೆದಿರುವ ಹೊತ್ತಗೆ! ಕುತೂಹಲವಾಯಿತು. ಹಣೆಬರಹವನ್ನು ಬದಲಾಯಿಸಿ ಎಂದು ಪುಸ್ತಕದ ಹಣೆಯಲ್ಲಿಯೇ ಬರೆದಿದೆ! ಇನ್ನಷ್ಟು ಕುತೂಹಲವಾಯಿತು. ನಮ್ಮ ಹಣೆಬರಹ ನಮಗೆ ಓದಲಾಗುವುದಿಲ್ಲವಲ್ಲ! ಆದುದರಿಂದ ಇನ್ನೊಬ್ಬರೇ ನಮ್ಮ ಹಣೆಬರಹವನ್ನು ಓದುವವರಿರಬೇಕು. ಬದುಕಿನ ಹಣೆಬರಹವನ್ನು ನಿರ್ಧರಿಸುವವರು ಬೇರೆ ಯಾರೋ ಇರಬೇಕೆಂದೇ ಅನಿಸುತ್ತದೆ.!

ಮಾತಿನಿಂದಲೇ ಮಾತನ್ನು ಗೆಲ್ಲಬೇಕು. ಮಾತಿನ ಮೂಲಕ ಮನಸ್ಸನ್ನು-ನಮ್ಮದೇ ಮನಸ್ಸನ್ನು ಮಾತಿನ ಬಲೆಗೆ ಬಿದ್ದ ಮಿಕವಾಗಿರುವ ನಮ್ಮದೇ ಮನಸ್ಸನ್ನು ಗೆಲ್ಲಬೇಕು ಎಂಬ ಸೂಚನೆಯನ್ನು ಈ ಹೊತ್ತಗೆ ನೀಡುತ್ತದೆ. ಇಲ್ಲಿ ವಿವೃತವಾಗಿರುವುದು ಅಂತಿಮವೆಂದಲ್ಲ. ಆದರೆ ಮಾತು ಮನಸ್ಸುಗಳ ಸಂಬಂಧ ಲೇಖಕರನ್ನು ಕಾಡಿದೆ.

-ಲಕ್ಷ್ಮೀಶ ತೊಾಡಿ

You may also like

Subscribe to our emails

Be the first to know about new collections and special offers.