Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ತಮ್ಮ ಊರಿನ ಮೇಲಿರುವ ಅಪರಿಮಿತ ಪ್ರೀತಿ ಮತ್ತು ಅಭಿಮಾನವನ್ನು ಅಕ್ಷರ ರೂಪದಲ್ಲಿ ವ್ಯಕ್ತಪಡಿಸಿರುವ ಲೇಖಕರು, ಓದುಗರಿಗೆ 70ರ ಮತ್ತು 80ರ ದಶಕದ ಗ್ರಾಮೀಣ ಕರ್ನಾಟಕದ ಆಪ್ಯಾಯಮಾನವಾದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಮಾಸ್ತಿ ಊರಿನವರಿಗೆ ಮಾತ್ರವಲ್ಲದೆ, ಬೇರಾವುದೇ ಊರಿನವರಿಗೂ ಮೂರ್ನಾಕು ದಶಕಗಳಷ್ಟು ಹಿಂದಿನ ಅವರ ಭಾಗದ ಸವಿನೆನಪುಗಳು ಮರುಕಳಿಸುವಂತೆ ಮಾಡುವ ಈ ಪುಸ್ತಕ ಓದುಗನನ್ನು ಭೂತಕಾಲದ ಒಂದು ಮಧುರ ಕನಸಿನ ಲೋಕಕ್ಕೆ ಕರೆದೊಯ್ಯುತ್ತದೆಯೆಂದರೆ ಉತ್ತೇಕ್ಷೆಯಾಗಲಾರದು.
- ಶಿವಪ್ರಸಾದ್ ಎ, ಅಂಕಣಕಾರರು ಮತ್ತು ಅನುವಾದಕರು
Be the first to know about new collections and special offers.