Kavitakrishna
ಮರುಳಮುನಿಯನ ಕಗ್ಗ
ಮರುಳಮುನಿಯನ ಕಗ್ಗ
Publisher -
- Free Shipping Above ₹400
- Cash on Delivery (COD) Available*
Pages - 319
Type - Paperback
Couldn't load pickup availability
'ಕನ್ನಡದ ಭಗವದ್ಗೀತೆ' ಎಂದೇ ಹೆಸರಾಗಿರುವ 'ಮರುಳಮುನಿಯನ ಕಗ್ಗ' ಯುಗದಕವಿ ಡಿವಿಜಿಯವರ ಮೇರು ಕೃತಿ. ಕನ್ನಡ ಸಾರಸ್ವತಲೋಕದ ಅಮರಕೃತಿ; ಯಾವುದೇ ಒಂದು ಕೃತಿ ತನ್ನ ಆಂತರ್ಯದಲ್ಲಿ ಸಾರ್ವಕಾಲಿಕ ಸತ್ಯವನ್ನು, ಸರ್ವಾಂಗೀಣ ಸತ್ವವನ್ನು ಗರ್ಭಿಕರಿಸಿಕೊಂಡು ಒಡಮೂಡಿದರೆ, ಅದು ಕಾಲ ದೇಶಾದಿ ಗಡಿಗಳನ್ನು ಮೀರಬಹುದು, ಮಾನ್ಯರಿಂದ ಸಾಮಾನ್ಯರೆಲ್ಲರ ಮನಸೂರೆಗೊಳ್ಳಬಹುದು, ತನ್ಮೂಲಕ ಮನುಕುಲಕ್ಕೊಂದು ಕೈದೀವಿಗೆಯಾಗಬಹುದು ಎಂಬುದಕ್ಕೆ ಈ ಕೃತಿಯೇ ಒಂದು ಜ್ವಲಂತ ನಿದರ್ಶನ.
ಸಮಾಜಕ್ಕೆ ಸಾಹಿತ್ಯದ ಮೂಲಕ ಅಪಾರ ಸತ್ಪರಿಣಾಮವನ್ನುಂಟುಮಾಡುತ್ತಿರುವ ಈ ಕೃತಿಯನ್ನು ಸರಳೀಕರಿಸಿ (ಮೂಲದ ಜೊತೆಗೆ) ಕನ್ನಡಿಗರ ಕೈಗಿಡಬೇಕೆಂಬುದು ನನ್ನ ಬಹುದಿನಗಳ ಕನಸಾಗಿತ್ತು. ಅದನ್ನು ಸಕಾಲಕ್ಕೆ ಸಾಕಾರಗೊಳಿಸಿಕೊಟ್ಟವರು ಖ್ಯಾತ ಕವಿಗಳಾದ ಶ್ರೀ ಕವಿತಾಕೃಷ್ಣ ಅವರು.
-ಪ್ರಕಾಶಕರು
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.