Skip to product information
1 of 2

Kavitakrishna

ಮಂಕುತಿಮ್ಮನ ಕಗ್ಗ - ತಾತ್ಪರ್ಯ

ಮಂಕುತಿಮ್ಮನ ಕಗ್ಗ - ತಾತ್ಪರ್ಯ

Publisher -

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 404

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಡಿ.ವಿ.ಜಿ. ಅವರ 'ಮಂಕುತಿಮ್ಮನ ಕಗ್ಗ'ವು ಒಟ್ಟು ೯೪೫ ಮುಕ್ತಕಗಳನ್ನು ಹೊಂದಿದ್ದು, ಜೀವನದ ಸಂಕೀರ್ಣ ಸತ್ಯಗಳನ್ನು ಹನಿಗವನಗಳ ರೂಪದಲ್ಲಿ ತಿಳಿಸುತ್ತದೆ. ಆದರೆ, ಈ ಕವಿತೆಗಳಲ್ಲಿ ಬಳಸಲಾದ ಹಳೆಗನ್ನಡ ಮತ್ತು ನಡುಗನ್ನಡದ ಕೆಲವು ಪದಗಳು ಸಾಮಾನ್ಯ ಓದುಗರಿಗೆ ಅರ್ಥ ಮಾಡಿಕೊಳ್ಳಲು ತುಸು ಕಷ್ಟವಾಗಬಹುದು. ಕವಿತಾ ಕೃಷ್ಣ ಅವರು ಪ್ರತಿಯೊಂದು ಕಗ್ಗದ ಹಿಂದಿರುವ ಆಳವಾದ ದಾರ್ಶನಿಕ ಅರ್ಥವನ್ನು ಸಮಕಾಲೀನ ಉದಾಹರಣೆಗಳೊಂದಿಗೆ, ಅತ್ಯಂತ ಸರಳ ಭಾಷೆಯಲ್ಲಿ ಈ ಪುಸ್ತಕದಲ್ಲಿ ವಿವರಿಸಿದ್ದಾರೆ.

View full details