Skip to product information
1 of 2

Lokesh. R

ಮನಸ್ಸಿನ ನೆಲೆಗಳು

ಮನಸ್ಸಿನ ನೆಲೆಗಳು

Publisher -

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 156

Type - Paperback

Gift Wrap
Gift Wrap Rs. 15.00

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಮನಸ್ಸುಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಈ ಒತ್ತಡದ ಕಾರಣದಿಂದ ಅವರ ಬದುಕಿನಲ್ಲಿ ಅವಸರತ್ವ, ಅಸ್ಥರತೆ ಮತ್ತು ಖಿನ್ನತೆಗೆ ಒಳಗಾಗುತ್ತಿರುವರು.

-ಪ್ರೊ. ಡಿ.ವಿ. ಪರಮಶಿವಮೂರ್ತಿ

ಧರ್ಮ ಮತ್ತು ಮನೋವಿಜ್ಞಾನವು ಸಕಾರಾತ್ಮಕ ಸಂಬಂಧವನ್ನು ಹೊಂದಿದೆ. ಧಾರ್ಮಿಕ ನಂಬಿಕೆಗಳು ಮಾನವನ ಮನೋವಿಜ್ಞಾನದ ಮೇಲೆ ಮಹತ್ತರವಾದ ಪ್ರಭಾವವನ್ನು ಬೀರುತ್ತದೆ.

- ಡಾ. ಸೈಯದ್ ಮುಯಿನ್

ಮಾನಸಿಕವಾಗಿ ತೊಂದರೆಗೆ ಒಳಗಾದಂತಹ ವ್ಯಕ್ತಿಗಳಿಗೆ ನಾಟಕ, ಏಕವ್ಯಕ್ತಿ ಅಭಿನಯ, ಸ್ವಯಂ ನಟನೆ ಇತ್ಯಾದಿ ಚಟುವಟಿಕೆಗಳಿಂದ ಅವರ ಮಾನಸಿಕ ಸ್ಥಿಮಿತವನ್ನು ಕಳೆದು ಹೋಗದಂತೆ ಪುನರ್ ಸ್ಥಾಪಿಸುವ ಒಂದು ವಿಧಾನವಾಗಿದೆ.

-ಮಂಜುನಾಥ ಸ್ವಾಮಿ

ಮನಸ್ಸು ಎಂಬುದು ಆರೋಗ್ಯ ಪೂರ್ಣ ಜೀವನದ ಸಂಕೇತ. ಅದು ಯಾವುದೇ ಸಿದ್ಧ ಮಾದರಿಗೆ ಹೊಂದಾಣಿಕೆಯಾಗುವುದಿಲ್ಲ.

- ಡಾ. ರವಿಶಂಕರ್

ಮನಸ್ಸು ಎನ್ನುವುದೇ ಹಾಗೆ ಅನೂಹ್ಯವಾದದ್ದು, ಅಸದೃಶ್ಯವಾದದ್ದು. ಮನುಷ್ಯನಲ್ಲಿರುವ ಅತ್ಯಂತ ಶಕ್ತಿಶಾಲಿ ಹಾಗೂ ಅತೀ ದುರ್ಬಲ ಅಸ್ತ್ರವೆಂದರೆ ಅದು ಮನಸ್ಸು.

- ಡಾ ವಿಶ್ವನಾಥ ಎನ್. ನೇರಳಕಟ್ಟೆ

ಈ ಕೃತಿ ವಿಕ್ಷಪ್ತತತೆ ಒಳಗಾದ ಮನಸ್ಸುಗಳನ್ನು ವಿವಿಧ ನೆಲೆಗಳಲ್ಲಿ ದಾಖಲಿಸಿರುವುದು ಈ ಕೃತಿಯ ಅನನ್ಯತೆಯಾಗಿದೆ. ಈ ಎಲ್ಲಾ ಲೇಖನಗಳ ಕಾಲಾವಧಿಯು ಒಂದು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ.

- ಡಾ. ನಾಗಭೂಷಣ್ ಬಗ್ಗನಡು 

View full details