Skip to product information
1 of 1

Chiguru Prakashana

ಮಾನಸಿಕ ಸಾಮರ್ಥ್ಯ

ಮಾನಸಿಕ ಸಾಮರ್ಥ್ಯ

Publisher -

Regular price Rs. 399.00
Regular price Rs. 399.00 Sale price Rs. 399.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಪುಸ್ತಕದ ಬಗ್ಗೆ

"MENTALABILITY is not about number, equations, computations or algorithms; it is about UNDERSTANDING". ಎಂಬಂತೆ ಮಾನಸಿಕ ಸಾಮರ್ಥ್ಯವು ನೀವು ಯಾವ ರೀತಿ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳುತ್ತಿರಿ, ಎಷ್ಟು ಸುಲಭ ವಿಧಾನಗಳನ್ನು ತಿಳಿದು ಅದರಂತೆ ಸಿದ್ಧತೆ ನಡೆಸುತ್ತಿರಿ ಎಂಬುವುದರ ಮೇಲೆ ನಿರ್ಧಾರವಾಗುತ್ತದೆ.

ನನಗೆ ತಿಳಿದಿರುವ ಹಾಗೇ ಕರ್ನಾಟಕದಲ್ಲಿ ಈ ರೀತಿಯ ಅತ್ಯುನ್ನತ “ಮಾನಸಿಕ ಸಾಮರ್ಥ್ಯ ಮಸ್ತಕವು" ಯಾವುದನ್ನು ಕಂಡಿಲ್ಲ. ಅತಿ ಸುಲಭ ವಿಧಾನದ ಮೂಲಕ, ಹಿಂದಿನ ಬಹುತೇಕ ಎಲ್ಲಾ ಪರೀಕ್ಷೆಗಳ ಪ್ರಶ್ನೆಗಳನ್ನು ವಿವರಣೆಯೊಂದಿಗೆ ಉತ್ತರಿಸಲಾಗಿದ್ದು ಪರೀಕ್ಷಾ ಸಿದ್ಧತೆ ನಡೆಸುತ್ತಿರುವ ಸ್ಪರ್ಧಾ ಆಕಾಂಕ್ಷಿಗಳಿಗೆ ಅತಿ ಉಪಯುಕ್ತವಾಗಿದ್ದು, ಅತೀ ಕಡಿಮೆ ಸಮಯದಲ್ಲಿ Mentalability ವಿಷಯದ ಮೇಲೆ ಹಿಡಿತ ಸಾಧಿಸಬಹುದಾಗಿದೆ.

"ಚಿಗುರು ಮಾನಸಿಕ ಸಾಮರ್ಥ್ಯ" ಕೃತಿಯನ್ನು ಓದಿದ ನಂತರ ನಿಮಗೆ ತಿಳಯುವ ವಿಷಯವೆನೆಂದರೆ ಮಾನಸಿಕ ಸಾಮರ್ಥ್ಯವು ಭಯವಲ್ಲ, ಅದು ಭರವಸೆ ಮತ್ತು ಯಾವುದೇ ಕಾರಣಕ್ಕೂ ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳಲ್ಲಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂಬ ಮನೋಧೈರ್ಯ ನಿಮ್ಮಲ್ಲಿ ಮೂಡುತ್ತದೆ.

“ನನ್ನ ಪ್ರಕಾರ ಎಲ್ಲರೂ ಬುದ್ದಿವಂತರೇ, ನೀವು ಅಂದುಕೊಂಡರೆ ಹಿಮಾಲಯ ಪರ್ವತವನ್ನೇ ಹೇರಬಹುದು, ಇನ್ನೂ ಈ Mentalability ಪ್ರಶ್ನೆಗಳೆಷ್ಟು ಅಲ್ವಾ ಯುವ ಅಧಿಕಾರಿಗಳೆ? ಯಾವಾಗಲು ಧನಾತ್ಮಕವಾಗಿ ಯೋಚಿಸಿ “Never stop fighting for your dreams". ನಿಮ್ಮ ಗುರಿ ಸಾಧನೆಯ ಹಾದಿಯಲ್ಲಿ Mentalability ಎಂಬ ಪ್ರಶ್ನೆಗಳನ್ನು ಸುಲಭವಾಗಿ ದಾಟಿ ಮುನ್ನಡೆದು ಯಶಸ್ಸು ಎಂಬ ಶಿಖರವನ್ನೇರಲು ಈ ಅತಿ ಅದ್ಭುತ “ಚಿಗುರು ಮಾನಸಿಕ ಸಾಮರ್ಥ್ಯ" ಕೃತಿಯು 100% ರಷ್ಟು ಸಹಾಯವಾಗಲೆಂದು ಹಾರೈಸುತ್ತೇನೆ.

-ಬಾಬುರೆಡ್ಡಿ, PSI

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)