Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ರಾಮಾಯಣ ಮತ್ತು ಮಹಾಭಾರತದಲ್ಲಿ ಬರುವ ನೂರಾರು ಪಾತ್ರಗಳು ಸಾವಿರಾರು ವರ್ಷಗಳಿಂದ ಹಿಂದೂಗಳಿಗೆ ಸಂಸ್ಕೃತಿಯ ಪುಣ್ಯನಿಧಿಯಾಗಿವೆ. ಇವೇ ಅವರ ಭಾವನೆ. ನೀತಿ, ಧರ್ಮಗಳಿಗೆ ಮೂಲವಾಗಿವೆ. ರಾಮಾಯಣ ಮಹಾಭಾರತಗಳೆರಡೂ ಪುರಾತನ ಆರ್ಯರ ಜೀವನ ಮತ್ತು ಧರ್ಮವನ್ನು ವಿವರಿಸುವ ವಿಶ್ವಕೋಶಗಳಾಗಿವೆ. ಮಾನವಕೋಟಿ ಇನ್ನೂ ಸಾಧಿಸಬೇಕಾಗಿರುವ ಆದರ್ಶವನ್ನು ಇವು ಚಿತ್ರಿಸುತ್ತವೆ.
-ಸ್ವಾಮಿ ವಿವೇಕಾನಂದ
Be the first to know about new collections and special offers.