Anu Belle
ಮಹಾನ್ ನಿರೀಕ್ಷೆಗಳಲ್ಲಿ ಪ್ರೀತಿಯ ಹೋರಾಟ
ಮಹಾನ್ ನಿರೀಕ್ಷೆಗಳಲ್ಲಿ ಪ್ರೀತಿಯ ಹೋರಾಟ
Publisher - Penguin
- Free Shipping Above ₹400
- Cash on Delivery (COD) Available*
Pages - 100
Type - Paperback
Couldn't load pickup availability
"ಇಂಗ್ಲಿಷ್ನ ಕ್ಲಾಸಿಕ್ ಕೃತಿಗಳಲ್ಲಿ ಚಾರ್ಲ್ಸ್ ಡಿಕನ್ಸ್ ಅವರ 'ಗ್ರೇಟ್ ಎಕ್ಸ್ಪೆಕ್ಟೇಶನ್' ಕೂಡ ಒಂದು. ಇದು ಹದಿಹರೆಯದಲ್ಲಿ ನನ್ನನ್ನು ಬಹಳವಾಗಿ ಆಕರ್ಷಿಸಿದ ಕಾದಂಬರಿ; ಪದವಿ ಪೂರ್ವ ತರಗತಿಯಲ್ಲಿ ಪಠ್ಯ ವಿಷಯವೂ ಆಗಿತ್ತು. ಈ ಕೃತಿಯನ್ನು ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನ ಮಾಡಬಾರದೇಕೆ ಎಂದು ಅನಿಸಿತು. ಮೂರಾಲ್ಕು ಬಾರಿ ಮೂಲ ಕೃತಿಯನ್ನು ಓದಿ ಪ್ರಭಾವಿತನಾಗಿ, ಹದಿಹರೆಯದ ಮಕ್ಕಳಿಗಾಗಿ 'ಗ್ರೇಟ್ ಎಕ್ಸ್ಪೆಕ್ಟೇಶನ್' ಕೃತಿಯನ್ನು ಅನುವಾದಿಸಬೇಕೆಂದುಕೊಂಡೆ. ಅದರ ಸಂಕ್ಷಿಪ್ತ ರೂಪಾಂತರವೇ ಈ 'ಮಹಾನ್ ನಿರೀಕ್ಷೆಗಳಲ್ಲಿ...'"
- ಅನುಬೆಳ್ಳೆ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.