Skip to product information
1 of 1

Y. N. Gundurao

ಮಹಾಭಾರತದ ಉಪಕತೆಗಳು

ಮಹಾಭಾರತದ ಉಪಕತೆಗಳು

Publisher - ಅಂಕಿತ ಪುಸ್ತಕ

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 202

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ಮಹಾಭಾರತ ಓದಿಲ್ಲದವರಿಗೂ ಅಲ್ಲಿನ ಕಥೆಗಳು ಅಪರಿಚಿತವೇನಲ್ಲ. ಯಾರೋ ಹೇಳಿದ, ಎಲ್ಲೋ ಓದಿದ, ಎಲ್ಲೋ ಕೇಳಿದ ಈ ಕಥೆಗಳನ್ನು ಒಂದೆಡೆ ಗಮನಿಸಿದಾಗ, ಅರೆ! ಇವೆಲ್ಲಾ ಮಹಾಭಾರತದಲ್ಲಿವೆಯೇ ಎಂದು ಅಚ್ಚರಿಯಾಗುತ್ತದೆ. ಮೂಲ ಕಥೆಯೊಂದಿಗೆ ಈ ಉಪಕಥೆಗಳೂ ಹಾಸು ಹೊಕ್ಕಾಗಿವೆ. ಒಂದು ವಿಷಯ / ಘಟನೆಯನ್ನು ಇನ್ನೊಬ್ಬರಿಗೆ ಹೇಳುವಾಗ ಒಂದು ಉಪಕಥೆಯನ್ನು ಬಳಸಿಕೊಳ್ಳುವುದು ಇಲ್ಲಿಯ ಸ್ವಾರಸ್ಯ, ಹಾಗಾಗಿ ಮಹಾಭಾರತ, ನೂರಾರು ಉಪಕಥೆಗಳ ಸಮುದ್ರವೇ ಆಗಿದೆ.

ಮೂಲ ಕಥೆಯೊಂದಿಗೆ ಓದಿದಾಗ ಅಲ್ಲಿಯ ಭಾಗವಾಗಿವೇ ಕಾಣುವ ಕಥೆಗಳು, ಸ್ವತಂತ್ರ ಕಥೆಗಳಾಗಿಯೂ ಪ್ರಸಿದ್ಧವಾಗಿವೆ. ಕಿರಾತಾರ್ಜುನೀಯ, ನಳದಮಯಂತಿ, ಶಾಕುಂತಲ ಮುಂತಾದ ಕಥೆಗಳಂತೂ ಸ್ವತಂತ್ರವಾಗಿ ಬೆಳೆದು ಪ್ರತ್ಯೇಕ ಗ್ರಂಥಗಳ ಸ್ವರೂಪತಾಳಿವೆ.

ಇಡೀ ಮಹಾಭಾರತವೇ ಒಂದು ನೀತಿಕಥೆ. ಇಲ್ಲಿಯ ಉಪಕಥೆಗಳೂ ಅದಕ್ಕೆ ಹೊರತಲ್ಲ. ರಂಜನೆ, ನೀತಿ, ಹಾಸ್ಯ, ಶೃಂಗಾರ ಮುಂತಾದವುಗಳನ್ನೊಳಗೊಂಡ ಈ ಕಥೆಗಳು ಮೂಲ ಕಥೆಯಂತೆಯೇ ರಂಜಿಸುತ್ತವೆ. ಈ ಕಥೆಗಳ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು.

- ಪ್ರಕಾಶ್ ಕಂಬತ್ತಳ್ಳಿ
View full details

Talk about your brand

Share information about your brand with your customers. Describe a product, make announcements, or welcome customers to your store.