Lakshmeesha Tholpadi
ಮಾತಿಗೆ ಮುನ್ನ
ಮಾತಿಗೆ ಮುನ್ನ
Publisher - ಅಭಿನವ ಪ್ರಕಾಶನ
Regular price
Rs. 100.00
Regular price
Rs. 100.00
Sale price
Rs. 100.00
Unit price
/
per
- Free Shipping Above ₹250
- Cash on Delivery (COD) Available
Pages - 104
Type - Paperback
'ಬಯಲು' ಎನ್ನುವ ಪದ ವಚನಯುಗದಲ್ಲಿ ಕನ್ನಡ ಸಂವೇದನೆಯ ಭಾಗವಾಗಿಬಿಟ್ಟಿತು. 'ಬಯಲು' ಎಂದಾಗ ಬಿಡುಗಡೆಯ ಸ್ಥಿತಿ, 'ಬಯಲು'" ಎಂದಾಗ ದೊಡ್ಡದೊಂದು ನಿರಾಳ; ದುಃಖನಿವೃತ್ತಿ; ಕೇವಲ ಜ್ಞಾನದ ಸ್ಥಿತಿ ಇತ್ಯಾದಿ ದಾರ್ಶನಿಕ ಅರ್ಥಗಳು, ಮನುಷ್ಯ ಜೀವ ಪಡೆಯಬಹುದಾದ ಆತ್ಯಂತಿಕ ಅವಸ್ಥೆ ಎಂಬ ಅರ್ಥ- ಇವೆಲ್ಲ ಇವೆ. ಇವೆಲ್ಲದರ ಜೊತೆಗೆ ಪ್ರಾಯಃ ವಚನಗಳಿಗೇ ವಿಶಿಷ್ಟವಾದ ಒಂದು ಅರ್ಥವಿದೆ. ಅದೆಂದರೆ 'ಬಯಲು' ಎಂದಾಗ ಸೃಷ್ಟಿಗೆ; ಸೃಜನಶಕ್ತಿಗೆ ಆಸ್ಪದವಿರುವ, ಆಸ್ಪದವೀಯುವ 'ಎಡೆ' ಎಂಬ ಅರ್ಥ; ಸೃಜನಶಕ್ತಿಯು ಅನಿರ್ಬಂಧಿತವಾಗಿ ಸುಳಿದಾಡುವ ಎಡೆ' ಎಂಬ ಅರ್ಥ.
Share
Subscribe to our emails
Subscribe to our mailing list for insider news, product launches, and more.