N. Sandhya Rani, Bharati. B. V., Poornima Malagimani
Publisher - ಹೇಮಂತ ಸಾಹಿತ್ಯ
Type - Paperback
Pages - 172
- Free Shipping Above ₹400
- Cash on Delivery (COD) Available*
Rs. 200.00
Shipping calculated at checkout.
Pickup available at Harivu Books New Shop
Usually ready in 24 hours
ಕನ್ನಡದ ಮೂರು ಬರಹಗಾರ್ತಿಯರು, ಒಬ್ಬೊಬ್ಬರದೂ ನಾಲ್ಕು ನಾಲ್ಕು ಕಥೆಗಳು, ಕಥಾವಸ್ತು ಮಾತ್ರ ಒಂದೇ!
ನಿಮ್ಮೆದೆಯಲ್ಲಿ ಪ್ರೀತಿಸುವ ಮನಸ್ಸಿದ್ದರೆ, ಪ್ರೇಮಗೀತೆಗಳನ್ನು ಕೇಳುವಾಗ ಮನಸ್ಸಿನಲ್ಲಿ ಒಂದು ಹೂ ಅರಳಿದರೆ, ಯಾರದೋ ಹೆಸರು ಕೇಳುವಾಗ ನಿಮಗೇ ಗೊತ್ತಿಲ್ಲದಂತೆ ನಗು ಬಂದರೆ ನಿಮಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿಕೊಂಡರೆ ಎದೆಬಡಿತ ಹೆಚ್ಚು ಕಡಿಮೆಯಾದರೆ ಅಷ್ಟೇ ಯಾಕೆ ಸಿಟ್ಟು, ಅವಮಾನ, ಅಪಮಾನ, ವಿಷಾದ ನಿಮ್ಮನ್ನು ಆವರಿಸಿಕೊಂಡರೆ ಈ ಪುಸ್ತಕ ನಿಮಗಾಗಿ!
ಇದು ಪ್ರೇಮದ ಕಾಮನಬಿಲ್ಲು, ಒಂದೇ ಕಥಾವಸ್ತುವನ್ನು ಈ ಮೂರು ಲೇಖಕಿಯರು ಹೇಗೆ ಭಿನ್ನವಾಗಿ ನೋಡುತ್ತಾರೆ, ಬರೆಯುತ್ತಾರೆ ಎನ್ನುವುದನ್ನು ನೀವು ಓದಿಯೇ ತಿಳಿಯಬೇಕು...