Skip to product information
1 of 2

Jayaprakash Nagatihalli

ಲೈಫು ನಂದೇನೆ

ಲೈಫು ನಂದೇನೆ

Publisher - ಸಪ್ನ ಬುಕ್ ಹೌಸ್

Regular price Rs. 280.00
Regular price Rs. 280.00 Sale price Rs. 280.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 300

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿರುವ ಈ ಕೃತಿಯಲ್ಲಿ ನಮ್ಮ ಬದುಕಿಗೆ ಅತ್ಯಗತ್ಯವಾಗಿರುವ 'ನಮ್ಮ ಬದುಕು ನಮ್ಮದೇ' ಎನ್ನುವ ಪ್ರಮುಖ ಅಂಶವನ್ನು ಮುನ್ನೆಲೆಗೆ ತರಲಾಗಿದೆ.

ಲೇಖಕರನ್ನು ವಿವಿಧ ಸಾಧಕರು ಸಂದರ್ಶಿಸಿದ್ದಾರೆ. ಲೇಖಕರ ಜೀವನಾನುಭವ ದಾಖಲೆಯಾಗುವುದರೊಂದಿಗೆ ಓದುಗರ ಅನಾವರಣದ ಅನುಭವವೂ ಜೊತೆ ಜೊತೆಗೆ ಸಾಗುವ ಅನುಭವವನ್ನು ಮುಕ್ತವಾಗಿ ಅನುಭವಿಸಿ.

ಈ ಕೃತಿಯನ್ನು ಓದಿ ಸೂಚಿಸಲಾಗಿರುವ ಅಂಶಗಳನ್ನು ಪಾಲಿಸಿದರೆ ನಿಮಗೆ ನೆರವಾಗುವುದು ಖಂಡಿತ. ಅನೇಕ ವಿಶೇಷಗಳನ್ನು ಹೊಂದಿರುವ ಜೀವನ ಕೌಶಲ್ಯ ವೃದ್ಧಿಯ ಕೃತಿ ಇದಾಗಿದೆ.

ಜಯಪ್ರಕಾಶ್ ನಾಗತಿಹಳ್ಳಿ ವ್ಯಕ್ತಿತ್ವ ವಿಕಸನ ತರಬೇತುದಾರರಾಗಿ 10 ಲಕ್ಷಕ್ಕೂ ಮಿಗಿಲಾದ ಜನರಿಗೆ ತರಬೇತಿ ನೀಡಿದ್ದಾರೆ.

ಪರಿವರ್ತನಾ ಮಾರ್ಗದರ್ಶಕರಾಗಿ ಹಲವರನ್ನು ಸಾಧಕರಾಗಲು ಪ್ರೆರೇಪಿಸಿದ್ದಾರೆ.

ಓದುಗರು ಇವರ ಕೃತಿಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, 'ವ್ಯಕ್ತಿತ್ವ ದರ್ಪಣ' ಇವರ 15ನೇ ಕೃತಿಯಾಗಿದೆ.

ONLINE, OFFLINE, JAYAPRAKASH NAGATHIHALLI YOUTUBE ಚಾನೆಲ್ ಮೂಲಕ ನಿರಂತರವಾಗಿ ಪಬ್ಲಿಕ್ ಸ್ಪೀಕಿಂಗ್ ಮತ್ತು ವ್ಯಕ್ತಿತ್ವ ಪರಿವರ್ತನೆ ಕುರಿತು ತರಬೇತಿ -ಮಾರ್ಗದರ್ಶನ ನೀಡುತ್ತಿದ್ದಾರೆ.

ಸಂತಸದಾಯಕ ಓದಿಗೆ ಸ್ವಾಗತ 

View full details

Talk about your brand

Share information about your brand with your customers. Describe a product, make announcements, or welcome customers to your store.