Skip to product information
1 of 2

Lavanya Karthik translated by Sreeja V N

ಲೇಡಿ ಟಾರ್ಜನ್

ಲೇಡಿ ಟಾರ್ಜನ್

Publisher - ಬಹುರೂಪಿ

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 20

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಮರಗಳನ್ನು ತನ್ನ ಕುಟುಂಬದಂತೆ, ಸಹೋದರ ಸಹೋದರಿಯರಂತೆ ಕಾಣುತ್ತಾ ಬೆಳೆದವಳು ಜಮುನಾ.

ತನ್ನ ಒಡಹುಟ್ಟಿದವರು ಅಪಾಯದಲ್ಲಿ ಇದ್ದಾಗ ಒಳ್ಳೆಯ ಅಕ್ಕ ಏನು ಮಾಡುತ್ತಾಳೆ?

ಲೇಡಿ ಟಾರ್ಜಾನ್ ಆಗುತ್ತಾಳಲ್ಲವೆ?

ಇದು ಜಾರ್ಖಂಡ್ ರಾಜ್ಯದ ಮುತುರ್ಖಾಮ್ನ ಅರಣ್ಯ ರಕ್ಷಣೆಗೆ ಲೇಡಿ ಟಾರ್ಜಾನ್ನಂತೆ ನಿರ್ಭೀತಿಯಿಂದ ಹೋರಾಡಿದ ಪದ್ಮಶ್ರೀ ಜಮುನಾ ತುಡು ಅವರ ಕತೆ.

View full details