Title : Kurdhish Naadu Nudi Horadiya Nenapugalu, Linguistic, Author : Musha Anter and Translated by : Shreepathi Gogadige, Publisher : Pisumathu Enterprises.

ಕುರ್ದಿಶ್ ನಾಡು-ನುಡಿ ಹೋರಾಡಿಯ ನೆನಪುಗಳು

Rs. 500.00
Skip to product information
Title : Kurdhish Naadu Nudi Horadiya Nenapugalu, Linguistic, Author : Musha Anter and Translated by : Shreepathi Gogadige, Publisher : Pisumathu Enterprises.
ಕುರ್ದಿಶ್ ನಾಡು-ನುಡಿ ಹೋರಾಡಿಯ ನೆನಪುಗಳು
Musa Anter, To Kannada : Shreepathi Gogodige
Publisher - 
Type - Paperback
Pages - 261
- Free Shipping Above ₹400

- Cash on Delivery (COD) Available*
Rs. 500.00
Shipping calculated at checkout.

Pickup available at Harivu Books New Shop

Usually ready in 24 hours

View store information

ಕುರ್ದಿಶ್ ನಾಡು-ನುಡಿ ಹೋರಾಡಿಯ ನೆನಪುಗಳು

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಕುರ್ದಿನಾಡಿಗೂ ಕನ್ನಡನಾಡಿಗೂ ಎತ್ತಣಿಂದೆತ್ತಣ ನಂಟಯ್ಯ? ಎಂದು ಕೇಳಬಹುದು. ನಂಟು ಏನೇನೂ ಇಲ್ಲ, ಆದರೆ ಅವರ ತೊಡಕುಗಳಿಗೂ ಮತ್ತು ನಮ್ಮ ತೊಡಕುಗಳಿಗೂ ಕೊಂಚ ಹೋಲಿಕೆಯಿದೆ. ಅಲ್ಲಿ ಕುರ್ದಿಶ್ ನುಡಿಯ ಮೇಲೆ ಟರ್ಕಿಶ್ ನುಡಿಯ ಹೇರಿಕೆ ಎಗ್ಗಿಲ್ಲದೇ ಸಾಗಿದ್ದರೆ, ಇಲ್ಲಿ ಕನ್ನಡದ ಮೇಲೆ ಆಡಳಿತದ ನುಡಿಗಳ ಹೇರಿಕೆಯೂ ಅಶ್ಚ ಬಿರುಸಾಗಿ ಸಾಗಿದೆ. ಕುರ್ದಿಗಳಂತೂ ನೂರಾರು ಏಡುಗಳಿಂದ ಬೀದಿಯಲ್ಲಿ ನಿಂತು ತಮ್ಮದೇ ತಾಯ್ತುಡಿಯಲ್ಲಿ ಮಾತಾಡುವಂತಿಲ್ಲ, ಹೊತ್ತಗೆಗಳನ್ನು ಅಚ್ಚಿಸುವಂತಿಲ್ಲ, ಸುದ್ದಿಹಾಳೆಗಳನ್ನು ಹೊರತರುವಂತಿಲ್ಲ! ಈ ಬಗೆಯ ಒಂದು ಉಸಿರುಗಟ್ಟಿದ ನೆಲೆಪಾಡಿನಲ್ಲಿ ಬದುಕುತ್ತಿರುವ ಕುರ್ದಿಗಳ ಬದುಕನ್ನು ತಿಳಿದುಕೊಳ್ಳುವುದರೊಂದಿಗೆ ಕನ್ನಡಿಗರಾದ ನಾವೂ ಕಲಿಯಬೇಕಾದುದು, ಮುನ್ನೆಚ್ಚರಿಕೆ ಇಡಬೇಕಾದುದು ತುಂಬವೆ ಇದೆ. ಅವರಿಗಾದ ನೆಲೆ ಮುಂದೆ ನಮಗೂ ಬಂದೊದಗುವುದಿಲ್ಲ ಎಂದು ಹೇಳಲಾಗದು. ನಮ್ಮಲ್ಲಿಯೂ ನಮ್ಮ ನುಡಿಯ ಮೇಲೆ ಒಕ್ಕೂಟದ ಆಡಳಿತದ ನುಡಿಗಳ ಹೇರಿಕೆ ಎಗ್ಗಿಲ್ಲದೇ ಸಾಗಿರುವ ಈ ಹೊತ್ತಿನಲ್ಲಿ ಇನ್ನೊಂದು ತೆರವಿನ ನಾಡಿನ ನುಡಿಯೊಂದರ ಮತ್ತು ಅದರ ಮಂದಿಯ ನೆಲೆಪಾಡನ್ನು ಕನ್ನಡಿಗರಾದ ನಾವು ತಿಳಿಯಬೇಕಾದ ಆಗಿಕೆಯಿದೆ.

-ಶ್ರೀಪತಿ ಗೋಗಡಿಗೆ
     ನುಡಿಮಾರುಗ

You may also like

Subscribe to our emails

Be the first to know about new collections and special offers.