Hariprakasha Konemane
ಕುಣಿಯೇ ಜೀವ
ಕುಣಿಯೇ ಜೀವ
Publisher - ವಿಸ್ತಾರ ಪ್ರಕಾಶನ
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
- Free Shipping Above ₹250
- Cash on Delivery (COD) Available
Pages - 240
Type - Paperback
ಇದು ಈ ಕಾಲದ ಹೆಣ್ಣುಮಕ್ಕಳು ತಮ್ಮ ಬದುಕನ್ನು ಹೇಗೆ ದಿಟ್ಟತನದಿಂದ ಎದುರಿಸುತ್ತಾರೆ ಮತ್ತು ತಮ್ಮನ್ನು ಸದೆಬಡಿಯಲಿಕ್ಕೆ ನೋಡುತ್ತಿರುವ ಕ್ಷುದ್ರತೆಯನ್ನು ಹೇಗೆ ಮೀರುತ್ತಾರೆ ಅನ್ನುವುದನ್ನು ಹೇಳುವ ಆಖ್ಯಾನಗಳ ಸಂಕಲನ. ಈ ಕತೆಯಲ್ಲಿ ಬರುವ ಎಲ್ಲ ಸ್ತ್ರೀಪಾತ್ರಗಳಲ್ಲೂ ಒಂದಲ್ಲ ಒಂದು ಸಮಾನ ಅಂಶವಿದೆ. ಪ್ರತಿಯೊಬ್ಬರೂ ಅನುದಿನದ ಅಂತರಗಂಗೆಯನ್ನು ದಾಟುವುದಕ್ಕೆ ಅವರದೇ ಅದ ಸೇತುವೆಯನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಇರುವವರು
ಇದನ್ನು ಕಥನದ ಮಹಾಜಿಗಿತ ಎಂದು ಕರೆಯಬಹುದು. ಶಿವರಾಮ ಕಾರಂತ, ಚದುರಂಗ ಮತ್ತು ಅನಂತಮೂರ್ತಿಯವರ ಕತೆಗಳಲ್ಲಿ ನಾವು ಕಂಡಂಥ ಸ್ತ್ರೀ ಪಾತ್ರಗಳು ಮರುಹುಟ್ಟು ಪಡೆದಂತೆ ತೋರುವ ಈ ಕತೆಗಳಲ್ಲಿ ಬರುವ ಹೆಣ್ಣುಮಕ್ಕಳು ಲಂಕೇಶರು ಸೃಷ್ಟಿಸಿದ ಪಾತ್ರಗಳ ದಿಟ್ಟತನವನ್ನೂ ವೈದೇಹಿಯವರ ಕತೆಗಳಲ್ಲಿ ಬರುವ ಹೆಣ್ಣುಗಳು ತೋರುವ ಆಧುನಿಕತೆಯನ್ನೂ ಯಶವಂತ ಚಿತ್ತಾಲರ ಕತೆಯಲ್ಲಿ ಕಾಣಿಸಿಕೊಳ್ಳುವ ಹೆಣ್ಣುಮಕ್ಕಳ ನೋಯುವ ಗುಣವನ್ನೂ ಸಮಾನವಾಗಿ ಹಂಚಿಕೊಂಡವರಂತೆ ಭಾಸವಾಗುತ್ತಾರೆ.
- ಜೋಗಿ

Share
Subscribe to our emails
Subscribe to our mailing list for insider news, product launches, and more.