Shrinivaasa Kra Desayi
ಕೃಷ್ಣರಾಜಸಾಗರ ಮತ್ತು ಭಾರತರತ್ನ ಸರ್ ಎಂ.ವಿ.
ಕೃಷ್ಣರಾಜಸಾಗರ ಮತ್ತು ಭಾರತರತ್ನ ಸರ್ ಎಂ.ವಿ.
Publisher - ವಂಶಿ ಪಬ್ಲಿಕೇಷನ್ಸ್
- Free Shipping Above ₹400
- Cash on Delivery (COD) Available*
Pages - 164
Type - Paperback
Couldn't load pickup availability
'ಕೃಷ್ಣರಾಜಸಾಗರ ಮತ್ತು ಭಾರತರತ್ನ ಸರ್ ಎಂ. ವಿ. – ಒಂದು ಸತ್ಯನೋಟ' ಕೃತಿಯು ಭಾರತರತ್ನ ಸರ್ ಎಂ.ವಿ. ಅವರೇ 'ಕೃಷ್ಣರಾಜಸಾಗರ' ಕನ್ನಂಬಾಡಿ ಅಣೆಕಟ್ಟೆಯ ನಿರ್ಮಾತೃ ಎಂಬ ಸತ್ಯದರ್ಶನವನ್ನು ವಸ್ತುನಿಷ್ಠವಾಗಿ, ಮುಕ್ತ ವಿಶ್ಲೇಷಣೆಯೊಂದಿಗೆ ಮಾಡಿಸುತ್ತದೆ.
ಈ ಕೃತಿಯಲ್ಲಿ ಮಹಾನ್ ಮಹಾರಾಜ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ರವರ ಕೃಪೆಯಿಂದ ಭಾರತರತ್ನ ಸರ್ ಎಂ.ವಿ. ನಿರ್ಮಿಸಿದ 'ಕೃಷ್ಣರಾಜಸಾಗರ'ದ ಸತ್ಯದ ಸ್ಪಷ್ಟ ದರ್ಶನವುಂಟು; ಸರ್ ಮಿರ್ಜಾ ಇಸ್ಮಾಯಿಲ್ ರಚಿಸಿದ ಸುಂದರ 'ಬೃಂದಾವನ ಗಾರ್ಡನ್'ಗಳ ಕುರಿತು ಅಧ್ಯಯನದ ಬರಹಗಳುಂಟು. 'ಬಿಚ್ಚುನೋಟ' ಮತ್ತು 'ನಾನು... ಕನ್ನಂಬಾಡಿ ಕಟ್ಟೆ...' ಎಂಬ ಎರಡು ಗ್ರಂಥಗಳಲ್ಲಿನ ಅನಗತ್ಯ ಬರಹಗಳ ಅವಲೋಕನವೂ ಇಲ್ಲಿದೆ.
"... A reservoir on Cauvery is an absolute necessity for the future prosperity of the State... The psychological moment has arrived. 'It is a case of now or never'." (Writings in Rejoinder by Bharat Ratna Sir M.V., during 1911)
"Once commenced, the scheme opens up a vista of possibilities of ever increasing value to the State." (Writings by Bharat Ratna Sir M.V. in his project report of Krishnarajasagara on 5th May 1911)
ಶ್ರೀನಿವಾಸ ಕೃ. ದೇಸಾಯಿ (ನಿವೃತ್ತ ಅಧೀಕ್ಷಕ ಇಂಜಿನಿಯರ್) ಅವರು ಸಾಹಿತ್ಯಾಭ್ಯಾಸಿ ಹಾಗೂ ಸಾಹಿತ್ಯಾಸಕ್ತರು. ೫೦ಕ್ಕೂ ಹೆಚ್ಚಿನ ಗ್ರಂಥಗಳ ಲೇಖಕರಾದ ಇವರ 'ಶ್ರೀ ವಿಶ್ವೇಶ್ವರಯ್ಯ ದರ್ಶನ' (೨೦೦೭) ಆರು ಮುದ್ರಣಗಳ ಭಾಗ್ಯ ಕಂಡ ಜನಪ್ರಿಯ ಕೃತಿಯಾಗಿದೆ.
Share

Subscribe to our emails
Subscribe to our mailing list for insider news, product launches, and more.