ಗೊಂಲದಲ್ಲಿ ಬಿದ್ದ ಭಕ್ತನೊಬ್ಬನ ಉಪಯೋಗಕ್ಕಾಗಿ ಆಚರ್ಯಮಧ್ವರು ಈ ಗ್ರಂಥವನ್ನು ರಚಿಸಿದರು. ಇಲ್ಲಿ ವಿಷ್ಣುಪಾರಮ್ಯದ ಬಗೆಗೆ, ಸಾಳ ಗ್ರಾಮ ಪೂಜೆಯ ಬಗೆಗೆ, ಊರ್ಧ್ವಪುಂಡ್ರದ ಬಗೆಗೆ, ತ್ರಿಪುಂಡ್ರಧಾರಣ ವಿಷೇಧದ ಬಗೆಗೆ ಪುರಾಣ ವಚನಗಳನ್ನು ಸಂಗ್ರಹಿಸಿ ಆಚಾರ್ಯರು ತನ್ನ ಭಕ್ತನೊಬ್ಬನ ಗೊಂದಲವನ್ನು ಪರಿಹರಿಸಿದರು; ಆ ಮೂಲಕ ಸಕಲ ಸಜ್ಜನರ ಗೊಂದಲವನ್ನು ಕೂಡ.