Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
'ಈ ಪುಟ್ಟ ಸಂಕಲನದಲ್ಲಿನ 12 ಕಥೆಗಳು ಮಕ್ಕಳು ಸಾಹಿತ್ಯಕ್ಕೆ ಅನುಕರಣೀಯ ಮಾದರಿಯಾಗಿವೆ. ಇವು ಕೇವಲ ಕಲ್ಪನಾತ್ಮಕವಲ್ಲದೆ, ಪ್ರತಿ ಕಥೆಯಲ್ಲೂ ಒಂದು ಬಲವಾದ ವೈಜ್ಞಾನಿಕ ಸತ್ಯ ಅಥವಾ ಸಾಮಾಜಿಕ ಮೌಲ್ಯದ ಪಾಠವನ್ನು ಅತ್ಯಂತ ಶ್ಲಾಘನೀಯ. ಅಳವಡಿಸಿರುವುದು
ಆನೆ. ಜೇನುನೊಣ, ಎರೆಹುಳು, ಅಮೀಬಾ ಮತ್ತು ನಕ್ಷತ್ರಗಳಂತಹ ವೈವಿಧ್ಯಮಯ ಪಾತ್ರಗಳ ಮೂಲಕ ಜೀವಶಾಸ್ತ್ರ, ಖಗೋಳ ಮತ್ತು ಭೌತಶಾಸ್ತ್ರದ ಸಂಕೀರ್ಣ ವಿಷಯಗಳನ್ನು ಸರಳೀಕರಿಸಿ, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಮೂಡಿಸುವುದರ ಜೊತೆಗೆ ಕುತೂಹಲ ಕೌಟುಂಬಿಕ ಮತ್ತು ಸಹಕಾರದ ಮಹತ್ವವನ್ನು ಒತ್ತಿಹೇಳುತ್ತವೆ. ಇದು ಓದುವ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತಲು ಸಹಕಾರಿ. ಇವು ಮನರಂಜನೆ ಮತ್ತು ಜ್ಞಾನ ಎರಡನ್ನೂ ಸಮತೋಲನಗೊಳಿಸುವ ಆಧುನಿಕ ಶೈಲಿಯ ಮಕ್ಕಳ ಕಥೆಗಳಾಗಿವೆ.
Be the first to know about new collections and special offers.