Dr. Suryanath Kamath
ಕರ್ನಾಟಕ ಕೈಗನ್ನಡಿ
ಕರ್ನಾಟಕ ಕೈಗನ್ನಡಿ
Publisher - ಐಬಿಹೆಚ್ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 144
Type - Paperback
Couldn't load pickup availability
ಖ್ಯಾತ ಇತಿಹಾಸತಜ್ಞರಾದ ಡಾ. ಸೂರ್ಯನಾಥ ಕಾಮತ್ ಅವರು ರಚಿಸಿರುವ, ಸಂಗ್ರಹವಾದ ಆದರೆ ಸಮಗ್ರವಾದ ಕರ್ನಾಟಕದ ಪರಿಚಯವನ್ನು ಮಾಡಿಕೊಡುವ ಕೃತಿ “ಕರ್ನಾಟಕ ಕೈಗನ್ನಡಿ.” ಇತಿಹಾಸದಲ್ಲಿ ಈ ನಾಡು ನಡೆದು ಬಂದ ದಾರಿಯನ್ನು ಗುರುತಿಸುವುದಲ್ಲದೆ ಇದರ ಆರ್ಥಿಕ, ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನಗಳನ್ನು ಚಿತ್ರಿಸುತ್ತದೆ. ಆಧುನಿಕ ಕರ್ನಾಟಕದ ಉದಯ ಮತ್ತು ಪ್ರಗತಿಗಳನ್ನು ಚಿತ್ರಿಸಿ ಏಕೀಕರಣದನಂತರದ ಅರ್ಧ ಶತಮಾನದ ಸಾಧನೆಯನ್ನು ಕಣ್ಣ ಮುಂದೆ ನಿಲ್ಲಿಸುತ್ತದೆ. ಕರ್ನಾಟಕದ ಅಂತಸ್ಸತ್ವ ಮತ್ತು ಮೌಲ್ಯಗಳು ಇಲ್ಲಿ ಮೂಡಿಬರುತ್ತವೆ. ಕರ್ನಾಟಕದಲ್ಲಿ ಆಸಕ್ತಿ ಇರುವವರಿಗೆ ಈ ಪುಸ್ತಕ, ಬಹು ನೆರವಾಗುವ ಸಂಗಾತಿ.
ಪ್ರೊ. ಎಲ್. ಎಸ್. ಶೇಷಗಿರಿರಾವ್
Share

Subscribe to our emails
Subscribe to our mailing list for insider news, product launches, and more.