1
/
of
1
B. Jayashree, V. R. Pratibha
ಕರಿಮಾಯಿ
ಕರಿಮಾಯಿ
Publisher - ಅಂಕಿತ ಪುಸ್ತಕ
Regular price
Rs. 120.00
Regular price
Rs. 120.00
Sale price
Rs. 120.00
Unit price
/
per
Shipping calculated at checkout.
- Free Shipping Above ₹300
- Cash on Delivery (COD) Available
Pages -
Type -
Couldn't load pickup availability
ಸಾವಿರದ ಶರಣವ್ವ ಕರಿಮಾಯಿ ತಾಯೇ ಮುಂಗೋಳಿ ಕೂಗ್ಯಾವೋ ಮೂಡಣ ಬೆಳಗಿ ಹಾ.. ತಂಗಾಳಿ ಬೀಸ್ಯಾವೋ ತಾವರಿ ಹೂವರಳಿ ಹಾ.. ಹೂ ಹೂವಿನೊಳಗೊಂದು ಕೈಲಾಸವರಳ್ಯಾವು ಕೈಲಾಸ ಕೈಮುಗಿದು ಭೂಲೋಕಕ್ಕಿಳಿದಾವು | ಸಾವಿರದ ಶರಣವ್ವ ಕರಿಮಾಯಿ ತಾಯೇ ॥ ತಾಯೇ ಭಂಡಾರ ಮೈಯವಳೆ ಬಂಗಾರ ಮುಖದವಳೆ ಸೂಸು ನಗೆಯಲಿ ಜಗದ ಲೇಸ ತುಳುಕಿಸಿದವಳೆ ಈರೇಳು ಭುಜದವರ ಏಳೇಳು ಶಿರ ತರಿದು ಕೊರಳೀಗಿ ಹೂ ಹಾರ ಧರಿಸಿಕೊಂಡವಳೆ ಸಾವಿರದ ಶರಣಪ್ಪ ಕರಿಮಾಯಿ ತಾಯೇ || ತಾಯೇ ಬಾಗೀದ ಭಕ್ತರಿಗೆ | ಬೇಡಿದ್ದ ಕೊಟ್ಟವಳೆ ಗೆಜ್ಜ ಕಾಲಿನ ಮಗನ | ಬಂಜೀ ಉಡಿಗಿಟ್ಟವಳೆ | ಕಲ್ಲಿನ ಎದಿಯೊಳಗ | ಹುಲ್ಲಾ ಚಿಗುರಿಸಿದವಳೆ | ಬೇಲೀಯ ಮುಗಿ ನೀಲಿ ಹೂ ಕೊಟ್ಟವಳೆ | ಬೆಣ್ಣೆ ಸುಣ್ಣದ ಗುರುತ ತೋರಿಸಿ ಕೊಟ್ಟವಳೆ | ಸುಣ್ಣಾದ ನೀರಾಗ | ಜೀವಾ ಕೊಟ್ಟವಳೆ.. | ಸಾವಿರದ ಶರಣವ್ವ ಕರಿಮಾಯಿ ತಾಯೇ ॥ ತಾಯೇ
Share

Subscribe to our emails
Subscribe to our mailing list for insider news, product launches, and more.