Subscribe to our emails
Be the first to know about new collections and special offers.
ಕನ್ನಡ ಸಾಹಿತ್ಯ ಕೋಶ ಪುಸ್ತಕವು ಡಾ. ರಾಜಪ್ಪ ದಳವಾಯಿ ಅವರಿಂದ ರಚಿತವಾಗಿದೆ. ಈ ಪುಸ್ತಕವು FDA / SDA ಹಾಗೂ ಗ್ರೂಪ್-ಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪುಸ್ತಕ ಇದಾಗಿದೆ. ಈ ಕನ್ನಡ ಸಾಹಿತ್ಯ ಕೋಶ ಪುಸ್ತಕವು ವ್ಯಾಪಕ ಅಧ್ಯಯನ ಮತ್ತು ವಿಶ್ಲೇಷಣೆಯನ್ನು ಒಳಗೊಂಡಿದೆ, ಹಾಗೂ ವಿದ್ಯಾರ್ಥಿ ವಿದ್ವಾಂಸರಿಗೆ ಉಪಯುಕ್ತವಾದ ಗ್ರಂಥ ಇದಾಗಿದೆ.
Be the first to know about new collections and special offers.