Skip to product information
1 of 1

Dr. A. N. Narasimhaiah

ಕನ್ನಡ ಪ್ರಥಮ ವ್ಯಾಕರಣ

ಕನ್ನಡ ಪ್ರಥಮ ವ್ಯಾಕರಣ

Publisher - ವಸಂತ ಪ್ರಕಾಶನ

Regular price Rs. 75.00
Regular price Rs. 75.00 Sale price Rs. 75.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

“ಡಾ.ಎ.ಎನ್.ನರಸಿಂಹಯ್ಯನವರು “ಕನ್ನಡ ಪ್ರಥಮ ವ್ಯಾಕರಣ" ವನ್ನು ಪ್ರಾಥಮಿಕ ತರಗತಿಯ ವಿದ್ಯಾರ್ಥಿಗಳಿಗಾಗಿ ರಚಿಸಿದರು. 1938ರಲ್ಲಿ ಇದರ ಮೊದಲ ಮುದ್ರಣ ಬಂದ ಮೇಲೆ, ಇದು ಪಾಠವಾಗುತ್ತಿದ್ದ ಕಾಲದವರೆಗೆ ಪುನರ್ಮುದ್ರಣಗಳಾದವು. ಈಚೆಗೆ ಭಾಷಾಶಿಕ್ಷಣದಲ್ಲಿ ಹೊಸ ಹೊಸ ಚಿಂತನೆಗಳೂ ಪದ್ಧತಿಗಳೂ ಹೊರಟ ಮೇಲೆ ಈ ಪುಸ್ತಕದ ಪುನರ್ಮುದ್ರಣವಾಗುವುದು ನಿಂತುಹೋದಂತೆ ತೋರುವುದು.

“ಕನ್ನಡ ಪ್ರಥಮ ವ್ಯಾಕರಣ" ಒಂದು ಸುಂದರವಾದ, ಆಕರ್ಷಕವಾದ ಮಕ್ಕಳ ವ್ಯಾಕರಣಪಥ್ಯ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಬ್ಬ ಗಣ್ಯ ಭಾಷಾವಿಜ್ಞಾನಿಯ ರಚನೆ ಎನ್ನುವುದರಿಂದ ಅದಕ್ಕೆ ಒಂದು ಗಣ್ಯತೆಯುಂಟು, ಈ ಕಾಲದ ಮಕ್ಕಳು ಕೂಡ ಅದರ ಪಾಠಗಳನ್ನು ಕಲಿಯುವುದರಿಂದ, ಮನನ ಮಾಡುವುದರಿಂದ ತುಂಬ ಪ್ರಯೋಜನವಿದೆ. ಹಾಗಾಗಿ ಈ ಗ್ರಂಥದ ಪುನರ್ಮುದ್ರಣ ಒಂದು ಸಾರ್ಥಕವಾದ ಸಾಹಸ.”

- ಟಿ.ವಿ. ವೆಂಕಟಾಚಲಶಾಸ್ತ್ರೀ

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)