2000 ಕನ್ನಡ ಗಾದೆ ಮಾತೆಗಳು

2000 ಕನ್ನಡ ಗಾದೆ ಮಾತೆಗಳು

Rs. 125.00
Skip to product information
2000 ಕನ್ನಡ ಗಾದೆ ಮಾತೆಗಳು
2000 ಕನ್ನಡ ಗಾದೆ ಮಾತೆಗಳು
Dr. Supreeth S
Publisher - Total Kannada
Type - Paperback
Pages - 106
- Free Shipping Above ₹400

- Cash on Delivery (COD) Available*
Rs. 125.00
Shipping calculated at checkout.

Pickup available at Harivu Books New Shop

Usually ready in 24 hours

View store information

2000 ಕನ್ನಡ ಗಾದೆ ಮಾತೆಗಳು

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಬಲವಾದ ಶೈಕ್ಷಣಿಕ ಹಿನ್ನೆಲೆ ಹೊಂದಿರುವ ಶ್ರೀಯುತ ಡಾ|| ಸುಪ್ರೀತ್ ಎಸ್. ರವರು ಪ್ರಸ್ತುತ ಬೆಂಗಳೂರಿನ ಈಸ್ಟ್ ವೆಸ್ಟ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ, ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕರ್ನಾಟಕದ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (ವಿಟಿಯು), ತಮ್ಮ ಬಿ.ಇ. ಪದವಿಯನ್ನು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ (ಡಿಸ್ಟಿಂಕ್ಷನ್) ಮತ್ತು ಎಂ.ಟೆಕ್. ಸ್ನಾತಕೋತ್ತರ ಪದವಿಯನ್ನು (ಚಿನ್ನದ ಪದಕದೊಂದಿಗೆ) ಯಾಂತ್ರಿಕ ವಿನ್ಯಾಸದಲ್ಲಿ ಹೊಂದಿರುತ್ತಾರೆ. ಅಲ್ಲದೆ ಅವರು ಕೈಗೊಂಡ ಫಾಯಿಲ್ ಬೇರಿಂಗ್ಗಳ ಕುರಿತ ತಮ್ಮ ಸಂಶೋಧನೆಗೆ ವಿಟಿಯು, ಪಿ.ಹೆಚ್ಚಿ. ಪದವಿಯನ್ನು ನೀಡಿ ಗೌರವಿಸಿದೆ. ಹಲವಾರು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಇವರ ಸಂಶೋಧನಾ ಲೇಖನಗಳು ಪ್ರಕಟವಾಗುವುದರ ಜೊತೆಗೆ ಕೆಲವು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಸಂಶೋಧನಾ ವಿಷಯಗಳನ್ನು ಪ್ರಸ್ತುತಪಡಿಸಿದ್ದಾರೆ. ISTE, IMI, & ISME ಯಂತಹ ವೃತ್ತಿಪರ ಸಂಸ್ಥೆಗಳಲ್ಲಿ ಜೀವಿತ ಸದಸ್ಯತ್ವವನ್ನು ಗಳಿಸಿದ ಅವರು ರಾಷ್ಟ್ರಪತಿ ಪುರಸ್ಕಾರ, ಅತ್ಯುತ್ತಮ ಸಂಶೋಧಕ ರಚನೆ ಪ್ರಶಸ್ತಿ, ಮತ್ತು ಅತ್ಯುತ್ತಮ ಸಂಶೋಧನಾ ಪುರಸ್ಕಾರಗಳೊಂದಿಗೆ ಗುರುತಿಸಲ್ಪಟ್ಟಿದ್ದಾರೆ.

You may also like

Subscribe to our emails

Be the first to know about new collections and special offers.