ಕನ್ಹಯ್ಯಲಾಲ್ ರಂಗಭೂಮಿ

ಕನ್ಹಯ್ಯಲಾಲ್ ರಂಗಭೂಮಿ

Rs. 130.00
Skip to product information
ಕನ್ಹಯ್ಯಲಾಲ್ ರಂಗಭೂಮಿ
ಕನ್ಹಯ್ಯಲಾಲ್ ರಂಗಭೂಮಿ
Translated by B. R. Venkataramana Aitaal
Publisher - ಅಕ್ಷರ ಪ್ರಕಾಶನ
Type -
Pages -
- Free Shipping Above ₹400

- Cash on Delivery (COD) Available*
Rs. 130.00
Shipping calculated at checkout.

Pickup available at Harivu Books New Shop

Usually ready in 24 hours

View store information

ಕನ್ಹಯ್ಯಲಾಲ್ ರಂಗಭೂಮಿ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171
ಹೈಸ್ಕಾಮ್ ಕನ್ನಯ್ಯಲಾಲ್ ನೇತೃತ್ವದ ಕಲಾಕ್ಷೇತ್ರ ಮಣಿಪುರ ರಂಗತಂಡವು ಸಮಕಾಲೀನ ಭಾರತೀಯ ರಂಗಭೂಮಿಯ ಸಂದರ್ಭದಲ್ಲಿ ಅತ್ಯುತ್ತಮ ಪ್ರಯೋಗಗಳಿಗೆ ದೃಷ್ಟಾಂತವಾಗಿದೆ. ಮುಖ್ಯವಾಗಿ, ಅವರ ಕೃತಿಗಳಲ್ಲಿನ ಶಾಬ್ಬಿಕೇತರ ಹಾಗೂ ಮುದ್ರಾಭಿನಯದ ಭಾಷೆಯೇ ಅವರ ಪ್ರದರ್ಶನ ಪಠ್ಯಗಳನ್ನು ಅನುವಾದಿಸುವುದಕ್ಕಿಂತ ವಿವರವಾಗಿ ದಾಖಲಿಸುವ ಕುರಿತು ದಾರಿ ತೋರಿದ್ದು... ಅವರ ಎರಡು ಮುಖ್ಯ ರಂಗಕೃತಿಗಳನ್ನು ದಾಖಲಿಸತೊಡಗಿದಾಗ, ಅನಿವಾರ್ಯವಾಗಿ, ನಾಟಕ ಕೃತಿಗಳನ್ನು ಮಾತ್ರವಲ್ಲದೆ ಅವುಗಳ ದಾರ್ಶನಿಕ ಹಿನ್ನೆಲೆಗಳನ್ನು ಹುಡುಕಬೇಕಾಯಿತು. ಕೊನೆಯಲ್ಲಿ ಮೂಡಿದ್ದು ಅವರ ಕೃತಿಗಳ ಹಿಂದಿರುವ ರಾಜಕೀಯ, ಸಾಂಸ್ಕೃತಿಕ, ಕುಲಸಂಬಂಧೀ ಪ್ರೇರಣೆಗಳನ್ನು ಒಳಗೊಂಡ ರಂಗಸಾಧನೆಯ ಇತಿಹಾಸ. ಈ ಕಿರುಹೊತ್ತಿಗೆಯು ಅವರ ರಂಗಕೃತಿಗಳಿಗೆ ಸಲ್ಲಿಸುವ ಗೌರವವೂ, ಜೊತೆಗೆ ಕಲಾಕ್ಷೇತ್ರ ತಂಡದ ಎರಡು ದಶಕಗಳ ಸಾಧನೆಗಳ ಒಂದು ವಿಮರ್ಶಾತ್ಮಕ ನೋಟವೂ ಆಗಿದೆ.

You may also like

Subscribe to our emails

Be the first to know about new collections and special offers.