Madhu. Y. N.
ಕನಸೇ ಕಾಡುಮಲ್ಲಿಗೆ
ಕನಸೇ ಕಾಡುಮಲ್ಲಿಗೆ
Publisher -
- Free Shipping Above ₹300
- Cash on Delivery (COD) Available
Pages - 258
Type - Paperback
Couldn't load pickup availability
ಒಂದು ಸರ್ತಿ ಫ್ಯಾಶ್ ಬ್ಯಾಕಿಗೆ ಹೋಗಿ ಬಂದ್ವಿ.
ಈ ಸೀರೀಸ್ ಓದ್ತಾ ಓದ್ತಾ ಅದೆಷ್ಟು ನಗ್ತಿನಿ ಅಂದ್ರೆ ಇಷ್ಟು ನಕ್ಕು ಎಷ್ಟು ವರ್ಷ ಆಗಿತ್ತೇನೊ ಅನ್ನುವಷ್ಟು!
ನಾನೇನಾದರೂ ಪಠ್ಯ ಪರಿಷ್ಕರಣ ಸಮಿತಿ ಅಧ್ಯಕ್ಷನಾಗಿದ್ದರೆ ಇದನ್ನು ಹೈಸ್ಕೂಲು ಪಾಠಕ್ಕೆ ಇಡುತ್ತಿದ್ದೆ.
ಇಂಥಾ ಸೈನ್ಸ್ ಲವ್ ಲೆಟರ್ ನ 35ವರ್ಷ ಸರ್ವೀಸ್ ನಲ್ಲಿ ನೋಡಿರಲಿಲ್ಲಾ!
ನನ್ನ ಗಂಡ ದಿನಾ ಮನೆಗೆ ಬರೋದನ್ನು ಹಿಂಗ ಯಾವತ್ತು ನಾ `ಕಾದಿಲ್ಲ, ನಿಮ್ಮ ಲವ್ ಕತೆಗೆ ಕಾಯೋದಾಗಿದೆ ದಿನ!
ಊರ ಕಡಿಗೆ ಹೋಗ್ಬಂದಾಗತು ಮೊದಪೋ.
ಆಸ್ಪತ್ರೇಲಿ ಇದ್ರೂ ನಿಮ್ಮಕತೆ ಓದಬೇಕೆಂಬ ಹಂಬಲ.
ಇದುವರೆಗೂ ನಾನು ನೋಡಿರುವ ಯಾವ ಲವ್ ಸ್ಟೋರಿಯ ಸಿನಿಮಾದಲ್ಲೂ ಇಂತಹ ದೃಶ್ಯ ಬಂದಿಲ್ಲ!
ಎಂಥಾ ಭಾಷೆ!! ಕಣ್ಮುಂದೇನೇ ಕುಣಿದಂಗಾಗುತ್ತೆ.
ಎಂಡಿಂಗ್ ಹಾಂಟ್ ಮಾಡುತ್ತೆ.
Author's Interview: https://youtu.be/KHDDNg7ISnk
Share


One of the best book I have read..
Super love story
ಮಕ್ಕಳು, ಸ್ಕೂಲು, ಹಾಸ್ಟೆಲ್ಲು, ಲವ್ವು, ಟೀಚರು, ಪಾತ್ರಗಳಿಗೆ ತಕ್ಕ ಅಡ್ಡ ಹೆಸರುಗಳು, ಸೇಡುಗಳು, ಸೇಡನ್ನು ತೀರಿಸಿಕೊಳ್ಳುವುದುಗಳು, ಮನೆಗಳು, ಊರುಗಳು, ಮಾಸ್ಟರ್ ಪ್ಲಾನುಗಳು, ದೋಸೆಗಳು, ನಮ್ದುಗಳು ಜೊತೆಗೆ ಬಾಮೈದ ಮತ್ತು ಇತ್ಯಾದಿ ಮುಂತಾದವುಗಳು ನಿಮ್ಮನ್ನ ಪಕ್ಕ ಹಂಡ್ರೆಡ್ ಪರ್ಸೆಂಟ್ ಒಂದು ಪ್ರೇಮ ಕತೆಯ ರೋಲರ್ ಕೋಸ್ಟರ್ ಮೇಲೆ ಅಲ್ಲಾಡಿಸಿಕೊಂಡು, ಎತ್ತಾಕಿಸಿಕೊಂಡು, ಓದಿಸಿಕೊಂಡು ಹೋಗುತ್ತೆ.
Subscribe to our emails
Subscribe to our mailing list for insider news, product launches, and more.