Title : Kadinolagondu Jeeva, Experienced Story , Writer : K. M. Chinnappa translated by T. S. Gogal, Publisher : Bharathi Prakashana

ಕಾಡಿನೊಳಗೊಂದು ಜೀವ

2nd Edition
Rs. 400.00
Skip to product information
Title : Kadinolagondu Jeeva, Experienced Story , Writer : K. M. Chinnappa translated by T. S. Gogal, Publisher : Bharathi Prakashana
ಕಾಡಿನೊಳಗೊಂದು ಜೀವ
K. M. Chinnappa translated by T. S. Gogal
Publisher - 
Type - Paperback
Pages - 384
- Free Shipping Above ₹400

- Cash on Delivery (COD) Available*
Rs. 400.00
Shipping calculated at checkout.
ಕಾಡಿನೊಳಗೊಂದು ಜೀವ

Pickup available at Harivu Books New Shop

Usually ready in 24 hours

View store information

ಕಾಡಿನೊಳಗೊಂದು ಜೀವ

2nd Edition

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಯೋಗಿಯ ಶುದ್ಧಶೀಲ, ನಿರ್ಲಿಪ್ತತೆಗಳನ್ನೂ, ಕಮ್ಯುನಿಸ್ಟ್ 'ಕಾಮಿಸಾರ್' ಒಬ್ಬನ ನಿಷ್ಟುರ ಕಾರ್ಯದಕ್ಷತೆಯನ್ನೂ, ಕೀಟಲೆ ಹುಡುಗನ ವಿನೋದ ಪ್ರಜ್ಞೆಯನ್ನೂ, ಹದವಾಗಿ ಬೆರೆಸಿದ ಪಾಕದಿಂದ ಹುಟ್ಟಿದ ಕೆ.ಎಂ. ಚಿಣ್ಣಪ್ಪ, ನಮ್ಮ ಸುತ್ತಲ ಕಾಡುಗಳಲ್ಲಿ ಓಡಾಡಿದ ಒಂದು ಎತ್ತರದ ಜೀವ ನಾಗರಹೊಳೆಯಲ್ಲಿ ಅವರ ಕಾಲು ಶತಮಾನದ ಕಾರುಬಾರು ಭಾರತದ ವನ್ಯಜೀವಿ ಸಂರಕ್ಷಣೆಯ ಇತಿಹಾಸ ಪರ್ವಕಾಲದ ಒಂದು ಅಪರೂಪದ ದಾಖಲೆ. ಈ ಘಟನಾವಳಿಗಳನ್ನೂ ಚಿಣ್ಣಪ್ಪನವರ ಉನ್ನತ ವ್ಯಕ್ತಿತ್ವವನ್ನೂ ನಿರೂಪಕ ಟಿ.ಎಸ್.ಗೋಪಾಲ್ ಅತ್ಯಂತ ಸಮರ್ಥವಾಗಿ ಈ ಪುಸ್ತಕದ ರೂಪದಲ್ಲಿ ಕನ್ನಡಿಗರ ಮುಂದೆ ಇಟ್ಟಿದ್ದಾರೆ. 'ಕಾಡಿನೊಳಗೊಂದು ಜೀವ', ವನ್ಯಜೀವಿ ಸಂರಕ್ಷಣೆಯಲ್ಲಿ ಆಸಕ್ತ ಕಾರ್ಯಶೀಲರಿಗೆಲ್ಲಾ ಮುಂದಿನ ದಾರಿ ತೋರುವ ದೀವಟಿಗೆಯಾಗಿ ಬೆಳಗುವುದೆಂದು ನನ್ನ ನಂಬಿಕೆ.

ಡಾ|| ಕೆ. ಉಲ್ಲಾಸ ಕಾರಂತ

You may also like

Subscribe to our emails

Be the first to know about new collections and special offers.