Skip to product information
1 of 1

Bedre Manjunath

ಜಮ್ಲೊ ಹೆಜ್ಜೆ ಹಾಕುತ್ತಾಳೆ

ಜಮ್ಲೊ ಹೆಜ್ಜೆ ಹಾಕುತ್ತಾಳೆ

Publisher - ನವಕರ್ನಾಟಕ ಪ್ರಕಾಶನ

Regular price Rs. 110.00
Regular price Rs. 110.00 Sale price Rs. 110.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಪ್ರಪಂಚವೆಲ್ಲಾ ಸ್ತಬ್ಧವಾಗಿಬಿಟ್ಟಿದೆ. ಬೀದಿಗಳೆಲ್ಲಾ ನಿರ್ಜನವಾಗಿವೆ. ಶಾಲೆಗಳು ಮುಚ್ಚಲ್ಪಟ್ಟಿವೆ. ಕೆಲಸಗಳೆಲ್ಲಾ ನಿಂತುಹೋಗಿವೆ. ಜನ ಯಾವಾಗಲೂ 'ಕರೋನಾ' ಎಂಬ ಪದವನ್ನು ಪಿಸುಗುಟ್ಟುತ್ತಲೇ ಇದ್ದಾರೆ.

ಜಮ್ಲೊ ಬಹುದೂರದ ಹಾದಿಯನ್ನು ತನ್ನ ಜೊತೆಯ ನೂರಾರು ಗಂಡಸರು, ಹೆಂಗಸರು ಮತ್ತು ಮಕ್ಕಳೊಂದಿಗೆ ಕಾಲ್ನಡಿಗೆಯಿಂದ ಕ್ರಮಿಸುತ್ತಿದ್ದಾಳೆ ಮತ್ತು ಅವರನ್ನು ತಾರಾ ತನ್ನ ಲ್ಯಾಪ್‌ಟಾಪ್ ಪರದೆಯಲ್ಲಿ ನೋಡುತ್ತಿದ್ದಾಳೆ.

ಬೀದಿಗಳೆಲ್ಲಾ ನಿರ್ಜನವಾಗುತ್ತಿರುವುದನ್ನು ರಾಹುಲ್ ನೋಡುತ್ತಿರುವಾಗಲೇ ಜಮ್ಲೊ ಹೆಜ್ಜೆ ಹಾಕುತ್ತಾಳೆ.

ಜಮ್ಲೊ ದಯೆ, ನ್ಯಾಯ ಮತ್ತು ಸಮಾನತೆಯ ಅಗತ್ಯವಿರುವ ಜಗತ್ತಿನಲ್ಲಿ ಹೆಜ್ಜೆ ಹಾಕುತ್ತಾಳೆ - ಎಲ್ಲಾ ಜೀವಗಳೂ ಮುಖ್ಯ ಎಂದು ನೋಡಲ್ಪಡುವ ವಿಶ್ವಕ್ಕಾಗಿ ಜಮ್ಲೊ ಹೆಜ್ಜೆ ಹಾಕುತ್ತಲೇ ಇರುತ್ತಾಳೆ.
View full details

Talk about your brand

Share information about your brand with your customers. Describe a product, make announcements, or welcome customers to your store.