Title : Jeevana Ondu Payana, Articles, Author : Dr. Rajan Deshpande, Publisher : Sahithya Prakashana.

ಜೀವನ ಒಂದು ಪಯಣ

Rs. 275.00
Skip to product information
Title : Jeevana Ondu Payana, Articles, Author : Dr. Rajan Deshpande, Publisher : Sahithya Prakashana.
ಜೀವನ ಒಂದು ಪಯಣ
Dr. Rajan Deshpande
Publisher - ಸಾಹಿತ್ಯ ಭಂಡಾರ
Type - Paperback
Pages - 176
- Free Shipping Above ₹400

- Cash on Delivery (COD) Available*
Rs. 275.00
Shipping calculated at checkout.

Pickup available at Harivu Books New Shop

Usually ready in 24 hours

View store information

ಜೀವನ ಒಂದು ಪಯಣ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ರಾಜನ್ ದೇಶಪಾಂಡೆ ಅವರ ಈ ಲೇಖನಗಳು ಯಾರಿಗೂ ಉಪದೇಶ ಕೊಡುವ ಧಾಟಿಯಲ್ಲಿ ಬರೆದುವುಗಳಲ್ಲ; ಆದರೆ ಯಾರನ್ನೂ ನೋಯಿಸಲಾರದೆ, ಆಪ್ತ ಧಾಟಿಯಲ್ಲಿ ಅಕ್ಕರೆಯಿಂದ ಹೇಳುವ ತಾಯಿಯಂತೆ, ತಿಳಿಸುವ ಗುರುವಿನಂತೆ, ಬೋಧಿಸುವ ಸಂತನಂತೆ ನಿವೇದಿಸುವ ಪ್ರಾಮಾಣಿಕ ಬರೆಹಗಳಾಗಿವೆ. ಅನೇಕ ಲೇಖನಗಳಲ್ಲಿ ನೇರ ಹೆಸರು ಸಹ ಉಲ್ಲೇಖಿಸುವುದಿಲ್ಲ. ರಾಜನ್ ದೇಶಪಾಂಡೆ ತೆರೆದ ಹೃದಯದಿಂದ ತಮ್ಮನ್ನು ಬಿಚ್ಚಿಡುತ್ತಿದ್ದಾರೆ. ಆದ್ದರಿಂದಲೇ ಈ ಲೇಖನಗಳಲ್ಲಿ ಮುಗ್ಧತೆಯಿದೆ, ಅಂತಃಕರಣವಿದೆ, ಎಚ್ಚರಿಕೆಯ ದನಿಯಿದೆ; ಕಳೆದುದರ ಬಗ್ಗೆ ಕಾಳಜಿಯಿದೆ, ಭವಿಷ್ಯದ ಬಗ್ಗೆ ಕಳಕಳಿಯಿದೆ, ಚಿಂತನೆಯಿದೆ. ಇಲ್ಲಿ ವರ್ಣಿತವಾಗಿರುವ ರಾಜನ್ ಅವರ ನೂರಾರು ಕಥಾರೂಪದ ಅನುಭವಗಳು ತುಂಬ ರೋಚಕವಾಗಿವೆ. ಅವುಗಳನ್ನು ಓದುವ ಅಥವಾ ಕೇಳಿಸಿಕೊಳ್ಳುವ ವ್ಯಕ್ತಿ ಖಂಡಿತವಾಗಿಯೂ ಜೀವನ ಪಯಣವನ್ನು ಆನಂದಿಸಲು ಕಲಿಯುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ. ಅವರ ವೃತ್ತಿಧರ್ಮಕ್ಕೂ ಈಗಿನ ಅಕ್ಷರಧರ್ಮಕ್ಕೂ ಪ್ರಾಮಾಣಿಕ ಮನೋಧರ್ಮಕ್ಕೂ ಸಾಮಾಜಿಕ ಸೇವಾಧರ್ಮಕ್ಕೂ ಹಾರ್ದಿಕ ಶುಭಾಶಯಗಳು.

- ಸಿದ್ಧಲಿಂಗ ಪಟ್ಟಣಶೆಟ್ಟಿ 

You may also like

Subscribe to our emails

Be the first to know about new collections and special offers.