Peddinti Ashok kumar To Kannada M G Shubhamangala
ಜಾಲ
ಜಾಲ
Publisher - ವಂಶಿ ಪಬ್ಲಿಕೇಷನ್ಸ್
- Free Shipping Above ₹400
- Cash on Delivery (COD) Available*
Pages - 160
Type - Paperback
Couldn't load pickup availability
ತೆಲುಗಿನಿಂದ ಅನುವಾದಿತ ಈ 'ಜಾಲ' ಕೃತಿಯಲ್ಲಿ ಹನ್ನೆರಡು ಪ್ರತ್ಯೇಕ ಜಾಡಿನ ಕಥೆಗಳಿವೆ. ಇಲ್ಲಿ ಗೌರವ ಮೂಡಿಸಬಲ್ಲ ಹಾಗೂ ಮನಕಲಕುವಂತಹ ಮಾನವೀಯ ಗುಣವುಳ್ಳ ಗಂಭೀರ ಕಥೆಗಳು, ವಿಭಿನ್ನ ನೆಲೆಗಳಲ್ಲಿ ರೈತರು, ಸಾಮಾನ್ಯ ಜನರು, ಹಿಂದುಳಿದ ವರ್ಗದವರು, ಮೇಲ್ಟಾತಿಯವರು, ಅಧಿಕಾರಿಗಳು, ಪೋಷಕರು, ಬದುಕು ಕಟ್ಟಿಕೊಳ್ಳಲು ವಿದೇಶಗಳಿಗೆ ವಲಸೆ ಹೋದವರು...ಕೊನೆಗೆ ಪ್ರಕೃತಿ ಕೂಡ ಹೇಗೆ ವ್ಯವಸ್ಥಿತ ಜಾಲದಲ್ಲಿ ಸಿಲುಕಿ ನಲುಗುತ್ತಿದೆಯೆಂಬುದನ್ನು ತಿಳಿಸುವ ಕಥೆಗಳಿವೆ. ಅದು ಬಹಳ ಸೂಚ್ಯವಾಗಿ, ಗಹನವಾಗಿ, ವಿಡಂಬನಾತ್ಮಕವಾಗಿ, ನಿಷ್ಟುರವಾಗಿ ಮತ್ತು ನೇರವಾಗಿ ಚಿತ್ರಣಗೊಂಡಿದೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.