Theertharam Valalambe
ಇಪ್ಪತ್ತೇಳು ಹಣತೆಗಳು
ಇಪ್ಪತ್ತೇಳು ಹಣತೆಗಳು
Publisher -
- Free Shipping Above ₹350
- Cash on Delivery (COD) Available*
Pages - 168
Type - Paperback
Couldn't load pickup availability
ವತೀರ್ಥರಾಮ ವಳಲಂಬೆಯವರ ಲೇಖನಗಳು ಬದುಕಿನ ವಿಸ್ಮಯಗಳ ಕಗ್ಗಂಟನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಹೋಗುತ್ತವೆ.
ಅತ್ಯಂತ ಕ್ಲಿಷ್ಟಕರ ವೈಜ್ಞಾನಿಕ ಹಾಗೂ ವೈಚಾರಿಕ ವಿಷಯಗಳನ್ನು ಬದುಕಿಗೆ ಹತ್ತಿರವಾಗುವಂತೆ ಹಾಗೂ ಓದು ಅರಿತ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳ ಬಹುದಾದ ರೀತಿಯಲ್ಲಿ ಸರಳಗೊಳಿಸಿ ಬರೆಯುವುದು ಲೇಖಕರ ವಿಶೇಷ. ಉದಯವಾಣಿ ಕನ್ನಡ ದಿನಪತ್ರಿಕೆಯಲ್ಲಿ 'ದೀಪದೆಣ್ಣೆ' ಎಂಬ ಅಂಕಣ ರೂಪದಲ್ಲಿ ಬರುತ್ತಿದ್ದ ಅವರ ಕೆಲವು ವಿಶಿಷ್ಟ ಲೇಖನಗಳಿಂದ ಹಿರಿಯರು ಕಿರಿಯರು ಎನ್ನದೆ ಎಲ್ಲಾ ವರ್ಗದ ಓದುಗರು ತಮ್ಮ ಗೊಂದಲಗಳನ್ನು ನಿವಾರಿಸಿ ಕೊಂಡಿರುತ್ತಾರೆ. ಮುಂದೆಯೂ ಅವರ ಲೇಖನಗಳು ಹಲವರಿಗೆ ಮಾರ್ಗದರ್ಶನ ವಾಗುವುದು ಎಂಬ ನಿರೀಕ್ಷೆ ಯಿಂದ ಅಂತಹ ಕೆಲವು ಲೇಖನಗಳನ್ನು ಆರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದೇವೆ.
ಯಾನಪ್ರಕಾಶನ
Share

Subscribe to our emails
Subscribe to our mailing list for insider news, product launches, and more.