Title : Innashtu Bekenna Hridayakke Rama, Stories, Editor : Subramanya. M. A., Publisher : Sahithya Prakashana.

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

Rs. 200.00
Skip to product information
Title : Innashtu Bekenna Hridayakke Rama, Stories, Editor : Subramanya. M. A., Publisher : Sahithya Prakashana.
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
Vijayavani
Publisher - Sahithya Prakashana
Type - Paperback
Pages - 152
- Free Shipping Above ₹400

- Cash on Delivery (COD) Available*
Rs. 200.00
Shipping calculated at checkout.

Pickup available at Harivu Books New Shop

Usually ready in 24 hours

View store information

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಇನ್ನಷ್ಟು ಬೇಕೆನ್ನ

ಹೃದಯಕ್ಕೆ ರಾಮ.

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆ ಲೋಕಪ್ರಿಯ ಸಾಹಿತ್ಯಪ್ರಕಾರವಾಗಿದೆ. ಸಣ್ಣಕಥೆಯನ್ನು ನಿರಂತರವಾಗಿ ಓದುವ ವಾಚಕವರ್ಗ ಕನ್ನಡದಲ್ಲಿದೆ. ಸಣ್ಣಕಥೆಯನ್ನು ಜನಪ್ರಿಯಗೊಳಿಸುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು. ಕಳೆದ ಶತಮಾನದ ಆರಂಭದಲ್ಲಿ 'ಮಧುರವಾಣಿ', 'ಸುವಾಸಿನಿ", 'ಸಚಿತ್ರಭಾರತ' ಪತ್ರಿಕೆಗಳು ಕನ್ನಡದಲ್ಲಿ ಸಣ್ಣಕಥೆಗಳನ್ನು ಪ್ರಕಟಿಸಿ ಪ್ರಚಾರಕ್ಕೆ ತಂದವು. ಈ ಪರಂಪರೆ ಕನ್ನಡದಲ್ಲಿ ಈಗಲೂ ಮುಂದುವರಿದಿದೆ. ಕನ್ನಡದ ಮಾಸಪತ್ರಿಕೆ, ವಾರಪತ್ರಿಕೆ, ದಿನಪತ್ರಿಕೆಗಳಲ್ಲಿ ಸಣ್ಣಕಥೆ ನಿರಂತರವಾಗಿ ಬರುತ್ತಿರುವದು ಆಧುನಿಕ ಕನ್ನಡ ಸಾಹಿತ್ಯದ ವೈಶಿಷ್ಟ್ಯ ಎಂದೇ ಹೇಳಬಹುದು. 'ವಿಜಯವಾಣಿ' ದಿನಪತ್ರಿಕೆ ದೀಪಾವಳಿ ಕಥಾಸ್ಪರ್ಧೆ ಏರ್ಪಡಿಸಿ ಕಥೆಗಾರರನ್ನು ಉತ್ತೇಜಿಸುತ್ತಿರುವದು ಹರ್ಷದಾಯಕ ಸಂಗತಿಯಾಗಿದೆ.

ಸಾಹಿತ್ಯದಲ್ಲಿ ಸಣ್ಣಕಥೆ 'ಮೈನರ್' ಆಗಿದ್ದರೂ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಎಪ್ಪತ್ತೈದು ವರ್ಷಗಳ ಕಾಲ ಸಣ್ಣಕಥೆಗಳನ್ನು ಬರೆದು 'ಮೇಜರ್' ಸಾಹಿತಿಯಾಗಿದ್ದ ಮಾಸ್ತಿಯವರು ಕನ್ನಡ ಕಥನ ಪರಂಪರೆಗೆ ಭದ್ರವಾದ ನೆಲೆಯನ್ನು ಒದಗಿಸಿದ್ದಾರೆ. ನವೋದಯ, ಪ್ರಗತಿಶೀಲ, ನವ್ಯ, ದಲಿತ ಬಂಡಾಯ ಚಳುವಳಿಗಳಲ್ಲಿ ಕನ್ನಡ ಕಥನ ಸಾಹಿತ್ಯ ಹರಿದುಬಂದಿದೆ. ಈಗ ಕನ್ನಡ ಕಥನ ಸಾಹಿತ್ಯದಲ್ಲಿ ಯಾವುದೇ ಚಳುವಳಿಯ ಉದ್ಯೋಷವಿಲ್ಲ. ಆದ್ದರಿಂದಲೇ ಹೊಸ ಕಥೆಗಾರರು ವಾಸ್ತವವಾದಿ ಕಥೆಗಳನ್ನು ಬರೆಯುತ್ತಿದ್ದಾರೆ.

-ಡಾ. ಜಿ.ಎಂ. ಹೆಗಡೆ

-ಡಾ. ಚಂದ್ರಶೇಖರ ವಸ್ತ್ರದ

-ಡಾ. ಅಜಕ್ಕಳ ಗಿರೀಶ ಭಟ್ಟ

You may also like

Subscribe to our emails

Be the first to know about new collections and special offers.