'Illinda Allinda' is a book of Stories and Articles Which is written by Paalahalli Vishwanath and Published by Madilu Prakashana

ಇಲ್ಲಿಂದ ಅಲ್ಲಿಂದ

Rs. 310.00
Skip to product information
'Illinda Allinda' is a book of Stories and Articles Which is written by Paalahalli Vishwanath and Published by Madilu Prakashana
ಇಲ್ಲಿಂದ ಅಲ್ಲಿಂದ
Paalahalli Vishwanath
Publisher - 
Type - Paperback
Pages - 276
- Free Shipping Above ₹400

- Cash on Delivery (COD) Available*
Rs. 310.00
Shipping calculated at checkout.

Pickup available at Harivu Books New Shop

Usually ready in 24 hours

View store information

ಇಲ್ಲಿಂದ ಅಲ್ಲಿಂದ

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಡಾ. ವಿಶ್ವನಾಥ್ ಅವರು ವಿಜ್ಞಾನಿ ಮತ್ತು ಸಾಮಾನ್ಯರಿಗಾಗಿ ವಿಜ್ಞಾನ ಬರಹಗಳನ್ನು ಕನ್ನಡದಲ್ಲಿ ಬರೆದ ವಿಜ್ಞಾನ ಲೇಖಕರಾಗಿ ಕನ್ನಡದಲ್ಲಿ ಚಿರಪರಿಚಿತರು. ಇದು ತಮ್ಮ ಜ್ಞಾನವನ್ನು ಅವರು ಸಮಾಜಕ್ಕೆ ಪ್ರಸರಿಸಿದ ಪರಿ. ಇತ್ತ, ತಮ್ಮ ವೃತ್ತಿ, ಅಧ್ಯಯನಗಳಿಗೆ ಸಂಬಂಧಿಸಿದ ಅನೇಕ ವೈಜ್ಞಾನಿಕ ಸಂಶೋಧನಾ ಲೇಖನಗಳನ್ನು ಬರೆದಿರುವ ಅವರು ತಮ್ಮ ವಿಶಿಷ್ಟ ವೈವಿಧ್ಯಮಯ ಸಾಹಿತ್ಯಾಸಕ್ತಿಗಳ ಫಲವಾಗಿ ರಚಿಸಿದ ಕತೆ, ಪ್ರಬಂಧಗಳನ್ನು 'ಅಲ್ಪ ಸ್ವಲ್ಪ ವುಡ್ ಹೌಸ್ ಮತ್ತು ಕಥೆಗಳು' ಎಂబ ಸಂಕಲನದಲ್ಲಿ ಪ್ರಕಟಿಸಿದ್ದೂ ಇದೆ. ಇದರ  ಮುಂದುವರಿಕೆಯಂತೆ ಈಗ ಮತ್ತೊಂದು ವಿಶಿಷ್ಟ ಲೇಖನಗಳು, ಲಲಿತ-ಕಥಾ ಪ್ರಸಂಗಗಳ ಸಂಕಲವನ್ನು ಕನ್ನಡಿಗರಿಗೆ ಅರ್ಪಿಸುತ್ತಿದ್ದಾರೆ.

'ಇಲ್ಲಿಂದ ಅಲ್ಲಿಂದ' ಎಂಬ ಈ ಕೃತಿಯು ಓದುಗರ ಅನುಭವವನ್ನು ಹಲವು ಬಗೆಗಳಿಂದ ಸಮೃದ್ಧಗೊಳಿಸುತ್ತದೆ. ಕನ್ನಡದ ಹಿರಿಯ ಸುಸಂಸ್ಕೃತ ಮನಸ್ಸೊಂದು ಕಟ್ಟಿಕೊಟ್ಟಿರುವ ಬುದ್ದಿ-ಭಾವ-ಸ್ಕೃತಿಗಳ ಸಂಚಿಯವಾಗಿರುವ ಕನ್ನಡಕ್ಕೆ ಒಂದು ವಿಶಿಷ್ಟ ಕೊಡುಗೆಯಾಗಿದೆ. ಈ ಬರಹಗಳನ್ನು ನಮಗೆ ಕೊಟ್ಟಿರುವ ಹಿರಿಯ ಲೇಖಕ ಪಾಲಹಳ್ಳಿ ವಿಶ್ವನಾಥ್ ಅವರಿಗೆ ಅಭಿನಂದನೆಗಳು.

- ಡಾ. ಬಿ. ಜನಾರ್ದನ ಭಟ್ 


You may also like

Subscribe to our emails

Be the first to know about new collections and special offers.