ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಮಾರಾಟವಾಗುವ 'ಇಕಿಗಾಯ್'ಯಿಂದ ತಿಳಿಯಿರಿ ಜಪಾನಿಯರ ದೀರ್ಘ ಮತ್ತು ಸಂತಸಮಯ ಜೀವನದ ಗುಟ್ಟು. ಪ್ರತಿ ಮುಂಜಾನೆ ಹಾಸಿಗೆಯಿಂದ ಪುಟಿದೇಳುವಂತೆ ಮಾಡುವ ಇಕಿಗಾಯ್ ಪ್ರತಿಯೊಬ್ಬರಲ್ಲಿಯೂ ಇರುತ್ತದೆ ಎಂದು ಜಪಾನಿಯರು ನಂಬುತ್ತಾರೆ. ಸ್ಫೂರ್ತಿದಾಯಕ ಹಾಗು ಆರಾಮದಾಯಕವಾಗಿರುವ ಈ ಮಸ್ತಕವು ನಿಮ್ಮ ವೈಯಕ್ತಿಕ ಇಕಿಗಾಯ್ಯನ್ನು ಕಂಡುಹಿಡಿಯಲು ಜೀವನವನ್ನೇ ಬದಲಾಯಿಸುವಂತಹ ಸಾಧನಗಳನ್ನು ನೀಡುತ್ತದೆ. ಇಕಿಗಾಯ್ನಿಂದ ನಿಮ್ಮ ಪ್ರತಿದಿನಕ್ಕೂ ಅರ್ಥ ಮತ್ತು ಉಲ್ಲಾಸ ತನ್ನಿರಿ.