Theertharam Valalambe
ಇಹಪರದ ಅರಿವು
ಇಹಪರದ ಅರಿವು
Publisher -
- Free Shipping Above ₹400
- Cash on Delivery (COD) Available*
Pages - 196
Type - Paperback
Couldn't load pickup availability
ಇಸವಿ 2002ರಲ್ಲಿ ನಾನು ಸನ್ಯಾಸವನ್ನು ಸ್ವೀಕರಿಸಿದರೂ ಗುರುಗಳ ಆದೇಶದಂತೆ ಸಾಮಾಜಿಕ ಜೀವನವನ್ನು ಮುಂದುವರಿಸಿದ ನನ್ನನ್ನು ಸಮಾಜ ಪೂರ್ತಿಯಾಗಿ ಸ್ವೀಕರಿಸಲಿಲ್ಲ. ಕಲೆ ಸಾಹಿತ್ಯದಲ್ಲಿ ಒಂದಿಷ್ಟು ಹಿಡಿತ ಇದ್ದುದರಿಂದ ನಾಗರೀಕ ಕಳಕಳಿಯಿಂದ ಕೆಲವೊಂದು ಪುಸ್ತಕ, ಅಂಕಣ, ಲೇಖನಗಳನ್ನು ಬರೆದು ನನ್ನ ಜವಾಬ್ದಾರಿಯನ್ನು ನಿಭಾಯಿಸಿದೆ. ಸದ್ಯ ಗುರುಸಾನಿಧ್ಯ ಸೇರಿಕೊಳ್ಳುವ ಮೊದಲು ಎರಡು ದಶಕಗಳ ಕಾಲ ಯೋಗಿ ತಪಸ್ವಿಗಳ ಸಹವಾಸದಿಂದ ಈ ಸೃಷ್ಟಿಯ ಮಾಯೆಯ ಬಗ್ಗೆ ನಾನು ಅರಿತುಕೊಂಡ ಒಂದಷ್ಟು ವಿಷಯಗಳನ್ನು ವೈಚಾರಿಕ ವಿಶ್ಲೇಷಣೆಗಳೊಂದಿಗೆ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.