Skip to product information
1 of 1

Prof. G. Venkatasubbaiah

ಇಗೋ ಕನ್ನಡ - ಸಾಮಾಜಿಕ ನಿಘಂಟು

ಇಗೋ ಕನ್ನಡ - ಸಾಮಾಜಿಕ ನಿಘಂಟು

Publisher - ನವಕರ್ನಾಟಕ ಪ್ರಕಾಶನ

Regular price Rs. 990.00
Regular price Rs. 990.00 Sale price Rs. 990.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00

ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಕನ್ನಡ ಕಳಕಳಿಯ ದ್ಯೋತಕವಾಗಿ ಮೂಡಿ ಬಂದ ಕೃತಿ-ಇಗೋ ಕನ್ನಡ. ಪ್ರಜಾವಾಣಿಯಲ್ಲಿ ಅಂಕಣ ಬರೆಹದಲ್ಲಿ ಕನ್ನಡದ ಪರಿಕಲ್ಪನೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಅಥವಾ ಕನ್ನಡವನ್ನು ಹೇಗೆ ಬಳಸಬೇಕು ಎಂಬ ನಿಟ್ಟಿನಲ್ಲಿ ಹಾಗೂ ಸಾಮಾನ್ಯವಾಗಿ ಮಾಡಬಹುದಾದ ತಪ್ಪುಗಳನ್ನು ಸರಿಪಡಿಸಿ, ಅವುಗಳ ಕಾರಣಗಳನ್ನು ತಿಳಿಸುವ ಸರಳಗನ್ನಡದಲ್ಲಿ ಬರೆದ ಬರೆಹಗಳೆಲ್ಲವೂ ಈ ಪುಸ್ತಕದಲ್ಲಿವೆ.

View full details